ಸುಂದರ ಪ್ರವಾಸಿ ತಾಣ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಹನಿಮೂನ್‌ಗಾಗಿ ಶಿಲ್ಲಾಂಗ್‌ಗೆ ತೆರಳಿದ್ದ ನವ ವಿವಾಹಿತೆ ತಮ್ಮ ಪತಿಯನ್ನು ಕೊಂದಿದ್ದಾರೆ. ಅದನ್ನು, 'ಹನಿಮೂನ್ ಕೊಲೆ' ಎಂದೇ ಕರೆಯಲಾಗುತ್ತಿದೆ. ಈ ಹತ್ಯೆಯು ಭೀಕರ,...
ಪಾಕಿಸ್ತಾನದ ಹುಡುಗನೊಬ್ಬ ತನ್ನ ದೃಢ ಮತ್ತು ನಿಸ್ವಾರ್ಥ ನಿರ್ಧಾರಕ್ಕಾಗಿ ನೆಟ್ಟಿಗರ ಗಮನ ಸೆಳೆದಿದ್ದಾನೆ. ಆತ ತನ್ನ ಒಬ್ಬಂಟಿಯಾಗಿದ್ದ ತಾಯಿಗೆ 2ನೇ ಮದುವೆ ಮಾಡಿಸಿದ್ದಾನೆ. ತನ್ನ ತಾಯಿ ಮತ್ತೆ ಸಾಂಗತ್ಯ ಜೀವನ ಪಡೆದುಕೊಳ್ಳುವಂತೆ ಮಾಡಿದ್ದಾನೆ....
ಒಬ್ಬ ಪುರುಷ ಅಡುಗೆಮನೆಯಲ್ಲಿ ತೆಂಗಿನಕಾಯಿ ತುರಿಯುತ್ತಾನೆ. ಆತನ ಪತ್ನಿ ಅಡುಗೆ ಮಾಡುತ್ತಾರೆ. ಆತನ ಮಗಳು ಅಡುಗೆಮನೆಯ ಕ್ಯಾಬಿನೆಟ್‌ನಲ್ಲಿ ಡಬ್ಬ ಜೋಡಿಸುತ್ತಾಳೆ ಮತ್ತು ಮಗ ಸಣ್ಣ ಆಟಿಕೆಯೊಂದಿಗೆ ಆಟವಾಡುತ್ತಾನೆ. ಈ ದೃಶ್ಯ ಸಾಂಪ್ರದಾಯಿಕ ಪಿತೃಪ್ರಧಾನ...