ಇದುವರೆಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸುಸಜ್ಜಿತವಾದ ಸಿನೆಮಾ ಲೈಬ್ರರಿ ಬಂದಿಲ್ಲ. ಇದು ಆಗಿದ್ದರೆ ಸಿನೆಮಾಸಕ್ತರು ಆಳವಾದ ಅಧ್ಯಯನ ಮಾಡಲು ಅನುಕೂಲವಾಗುತ್ತಿತ್ತು. ಪ್ರೌಢ ಪ್ರಬಂಧಗಳನ್ನು ಸಲ್ಲಿಸಲು ಸಹ ನೆರವಾಗುತ್ತಿತ್ತು. ಲೈಬ್ರರಿಯೇ ಆಗಲಿಲ್ಲ ಎಂದ ಮೇಲೆ...
ಡಾ. ಶಿವರಾಮ ಕಾರಂತ ಅವರ 'ಬೆಟ್ಟದ ಜೀವ' ಕೃತಿ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಅತ್ಯಂತ ಕಲಾತ್ಮಕವಾಗಿ ಹಿಡಿದಿಟ್ಟಿರುವ ಕೃತಿಯಾಗಿರುವುದರಿಂದಲೇ ಅದು ಇಂದಿಗೂ ಪ್ರಸ್ತುತವಾಗಿದೆ ಹಾಗೆಯೇ ಎಂದಿಗೂ ಪ್ರಸ್ತುತವಾಗಿರುತ್ತದೆ ಎಂದು ಚಲನಚಿತ್ರ ನಿರ್ದೇಶಕ ಪಿ...