ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ, ಅವರ ಗಂಡಂದಿರ ಆಯಸ್ಸು ಕ್ಷೀಣಿಸುತ್ತದೆ, ಅವರು ವಿಧವೆಯರಾಗುತ್ತಾರೆ, ಎಂಬ ಬಲವಾದ ನಂಬಿಕೆಯು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ರಾಸ್ಸುಂದರಿದೇವಿ ಅಕ್ಷರ ಕಲಿಯಲು ಮುಂದಾಗುತ್ತಾಳೆ. ಅಡಿಗೆ ಮಾಡುತ್ತಾ, ಅಡಿಗೆ ಮನೆಯ...
ಸರ್ವಾಧಿಕಾರಿಗಳ ಪಾಲಿಗೆ ಅಧಿಕಾರ ಎಂಬುದು ಅಪ್ಪಟ ಅಮಲು. ಇದರ ನಶೆ ಒಮ್ಮೆ ನೆತ್ತಿಗೇರಿದರೆ ಇಳಿಯುವ ಮಾತೇ ಇಲ್ಲ. ದರ್ಪ, ದಮನ, ದೌರ್ಜನ್ಯ, ದಬ್ಬಾಳಿಕೆಯ ಹತಾರುಗಳ ಬಳಕೆಗೆ ಹಿಂಜರಿಯುವುದೂ ಇಲ್ಲ. ಅಧಿಕಾರವೆಂಬುದು ವ್ಯಕ್ತಿಗಳನ್ನು- ವ್ಯವಸ್ಥೆಯನ್ನು...