'ಪೈರ್' ಚಿತ್ರ ಚೆನ್ನಾಗಿದೆ. ನಿಜಬದುಕಿನ ಕತೆಯನ್ನು ಹೇಳುತ್ತದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದ ಉದ್ಘಾಟನಾ ಚಿತ್ರಕ್ಕಿರಬೇಕಾದ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ..
ಬಹುದೊಡ್ಡ ಬೆಳ್ಳಿಪರದೆಯ ಮೇಲೆ ಚಿತ್ರ ಅನಾವರಣಗೊಳ್ಳುವುದೇ ಬೆಳ್ಳಿ ಮೋಡಗಳಿಂದ ಆವೃತ್ತವಾದ ಹಿಮಾಲಯದ ಪರ್ವತಶ್ರೇಣಿಗಳಿಂದ....