ಪ್ಯಾಲೆಸ್ತೀನ್ನ ಗಾಜಾ ಪಟ್ಟಿಯಲ್ಲಿ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ನಡೆಸುತ್ತಿರುವ ದಾಳಿಗಳು 'ನರಮೇಧ'ಕ್ಕೆ (Genocide) ಸಮಾನವಾಗಿವೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ತನಿಖಾ ಆಯೋಗವು ತನ್ನ ಇತ್ತೀಚಿನ ವರದಿಯಲ್ಲಿ ಗಂಭೀರ ಆರೋಪ ಮಾಡಿದೆ....
ಏಷ್ಯಾ ಖಂಡದಲ್ಲಿ ಗುರುತಿಸಲ್ಪಡುವ ದೇಶಗಳಲ್ಲಿ ಭಾರತವೂ ಒಂದು. ಈ ಪ್ರದೇಶದ ಪ್ರಗತಿ ಮತ್ತು ಶಾಂತಿಯ ವಿಷಯಗಳಿಗೆ ಸಂಬಂಧಿಸಿದಂತೆ ಅದಕ್ಕೆ ದೊಡ್ಡ ಜವಾಬ್ದಾರಿಯಿದೆ. ನಮ್ಮ ನೆರೆ ದೇಶಗಳು ಸೇರಿದಂತೆ ವಿಶ್ವದ ಇತರ ದೇಶಗಳೂ ನಮ್ಮ...
ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಮೋದಿ, 2023ರ ಅಕ್ಟೋಬರ್ನಲ್ಲಿ ಇಸ್ರೇಲ್ನಲ್ಲಿ ಹಮಾಸ್ ನಡೆಸಿದ ದಾಳಿಗೆ ಸಂತಾಪ ಸೂಚಿಸಿದರು. ಭಾರತವು ಇಸ್ರೇಲ್ ಜೊತೆಗೆ ‘ಸಂಪೂರ್ಣ ದೃಢವಿಶ್ವಾಸದೊಂದಿಗೆ ನಿಂತಿದೆ’ ಎಂದು ಹೇಳಿದರು. ಆದರೆ, ಗಾಜಾದಲ್ಲಿ ಇಸ್ರೇಲ್...
ʼಫ್ರಾನ್ಸೆಸ್ಕಾ ಅಲ್ಬನೀಸ್ʼ, ಇತ್ತೀಚೆಗೆ ಅಂತಾರಾಷ್ಟ್ರೀಯ ರಾಜಕೀಯ ಮತ್ತು ಮಾನವ ಹಕ್ಕುಗಳ ವಲಯದಲ್ಲಿ ಅತೀ ಹೆಚ್ಚು ಚರ್ಚೆಯಲ್ಲಿರುವ ಹೆಸರು. ಪ್ಯಾಲೆಸ್ತೀನಿಯನ್ ಪ್ರದೇಶಗಳಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿಯ ಕುರಿತು ಸತ್ಯಾಧಾರಿತ ವರದಿಗಳನ್ನು ಮೊನಚು ಭಾಷೆಯಲ್ಲಿ ಬಿತ್ತರಿಸುತ್ತಿರುವ...
‘ಪ್ಯಾಲೆಸ್ತೀನ್ ಹೋರಾಟವನ್ನು ಬೆಂಬಲಿಸುತ್ತೇನೆ’ ಎಂಬ ವಿಶೇಷ ವಿನ್ಯಾಸದ ಹೆಗಲು ಚೀಲವನ್ನು ನೇತಾಡಿಸಿಕೊಂಡು ಸಂಸತ್ ಭವನಕ್ಕೆ ಬಂದ ಪ್ರಿಯಾಂಕಾ ಗಾಂಧಿ, ಪ್ಯಾಲೆಸ್ತೀನ್ ವಿದೇಶಾಂಗ ನೀತಿ ಕುರಿತು ಮೋದಿ ಸರ್ಕಾರಕ್ಕೆ ಬುದ್ಧಿ ಹೇಳಿರುವ ಸೋನಿಯಾಗಾಂಧಿ ಹಾಗೂ...