ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅದು ಪತ್ರಿಕಾಗೋಷ್ಠಿಯಾಗಿರಲಿ, ಅಧಿವೇಶನವಾಗಿರಲಿ; ಪತ್ರಕರ್ತರಾಗಿರಲಿ, ಪ್ರತಿಪಕ್ಷದವರಾಗಲಿ- ಪ್ರಶ್ನೆಗಳು ಎದುರಾದರೆ, ಅವರು ಅಲ್ಲಿರುವುದಿಲ್ಲ.
ಜುಲೈ 21ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಒಟ್ಟು 21 ದಿನಗಳ ಈ ಅಧಿವೇಶನದ ಆರಂಭಕ್ಕೂ...