ನಾಗಭರಣ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆಶಾದಾಯಕ ಎನಿಸುವ ಒಂದಷ್ಟು ಕಾರ್ಯಕ್ರಮಗಳನ್ನು ರೂಪಿಸಿದರು. ಬೆಂಗಳೂರು ಮಹಾನಗರ ಪಾಲಿಕೆ ಕಚೇರಿ ಕಟ್ಟಡದ ಎದುರು ಇದ್ದ ಬಾದಾಮಿ ಹೌಸಿನಲ್ಲಿ ಆಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಚಟುವಟಿಕೆಗಳನ್ನು...
ಬೇರೆ ಬೇರೆ ಚಿತ್ರರಂಗದ ಪ್ರಮುಖ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ಸಿನೆಮಾ ಪತ್ರಕರ್ತರೊಂದಿಗೆ ಸಮಾಲೋಚಿಸಿದರು. ನಿರಂತರ ಒಂದು ವರ್ಷದ ಅಧ್ಯಯನದ ಬಳಿಕ ವರದಿ ಸಿದ್ದವಾಯ್ತು. ಇದರಲ್ಲಿ “ಕರ್ನಾಟಕ ಚಲನಚಿತ್ರ ಅಕಾಡೆಮಿ” ರಚಿಸಬೇಕು ಎಂಬ...