'ಫೋರ್ ಮದರ್ಸ್' ಚಿತ್ರದ ನಾಲ್ವರು ಅಮ್ಮಂದಿರು ಖಿನ್ನತೆಯಿಂದ ಕೂತಲ್ಲೇ ಕರಗಿಹೋಗುತ್ತಿದ್ದವರು, ಉತ್ಸಾಹದ ಚಿಲುಮೆಗಳಾಗುತ್ತಾರೆ. ಅಮ್ಮಂದಿರು ಮಾಗುವ, ಮಗ ಎಡ್ವರ್ಡ್... ಅಮ್ಮಂದಿರಿಗೇ ಅಮ್ಮನಾಗುವ ಬಗೆ ಭಿನ್ನವಾಗಿದೆ. ಮಹಿಳಾ ದಿನಕ್ಕಾಗಿ ನಾಲ್ವರು ಅಮ್ಮಂದಿರು... ನಿಮಗಾಗಿ.
ಆತ ಸೌಮ್ಯ...
ಅಂದಹಾಗೆ ರಾಯಭಾರಿ ಎನ್ನವುದು ಪ್ರೆಸ್ ನೋಟ್ ನಲ್ಲಿ, ಪತ್ರಿಕೆ ಸುದ್ದಿಗಳಲ್ಲಿ ಮಾತ್ರ ಕಂಡರೆ ಸಾಕೇ? ರಾಯಭಾರತ್ವ ಎನ್ನುವುದಕ್ಕೆ ಅರ್ಥ ಬೇಡವೇ? ಬೆಂಗಳೂರು ನಗರದ ಆಯಕಟ್ಟಿನ ಜಾಗಗಳಲ್ಲಿ ರಾಯಭಾರಿ ಕರೆ ಕೊಡುವ ಬ್ಯಾನರ್ ಇರಬೇಕು....
ಅಶ್ವಥ್ ಅವರು ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿ. ಈ ಕಾಲೇಜು ಅಂಗಳ ಅನೇಕಾನೇಕ ಹೆಸರಾಂತ ಕಲಾವಿದರು, ತಂತ್ರಜ್ಞರು, ರಾಜಕಾರಣಿಗಳು, ಆಡಳಿತಗಾರರನ್ನು ಸೃಷ್ಟಿಸಿದೆ. ಇಲ್ಲಿನ ಕಲೆ ಮತ್ತು ಸಾಂಸ್ಕೃತಿಕ ವಾತಾವರಣ ಅಶ್ವಥರಲ್ಲಿದ್ದ ಕಲಾವಿದನನ್ನು ಪೋಷಿಸಿದೆ....