ಬಗರ್‌ಹುಕುಂ ಭೂಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಬಗರಹುಕುಂ ಸಾಗುವಳಿದಾರರ ಭೂ ಕಾರ್ಯಕಾರಿ ಮಂಡಳಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿಜಯಪುರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೋಮಲಿಂಗ್ ಗೆಣ್ಣೂರ ಅವರಿಗೆ...
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಬಗರ್ ಹುಕುಂ ಭೂಮಿ ಮಂಜೂರಾತಿ ಸಮಿತಿಗೆ ತೀರ್ಥಳ್ಳಿಯ ಹಿರಿಯ ಕಾಂಗ್ರೆಸ್ಸಿಗರು ತಾಲೂಕಿನಲ್ಲಿ ಮನೆ ಮಾತಾಗಿರುವ ಬಿ.ಕೆ .ವಾದಿರಾಜ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಇವರೊಂದಿಗೆ ತೀರ್ಥಹಳ್ಳಿಯ ನವೀನ್...
ಗುಬ್ಬಿ ತಾಲೂಕಿನ ಗಂಗಯ್ಯನಪಾಳ್ಯ, ಕುರುಬರಹಳ್ಳಿ, ದಾಸನಪ್ಪನಹಳ್ಳಿ, ತಾಳೆಕೊಪ್ಪ ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಉಳುಮೆ ಮಾಡುತ್ತಿರುವ ಬಗರ್‌ಹುಕ್ಕಂ ಸಾಗುವಳಿ ದಾರರಿಗೆ ಅರಣ್ಯ ಇಲಾಖೆ ನೀಡಿರುವ ಕಿರುಕುಳ ಹಾಗು ದೌರ್ಜನ್ಯವನ್ನು ಖಂಡಿಸಿ ಬಗರ್‌ಹುಕ್ಕಂ ಸಾಗುವಳಿದಾರರು...
ನೂತನ ಕಾರ್ಯಪಡೆಯ ಉದ್ದೇಶಗಳನ್ನು ಹೇಳುವಾಗ, ಎಲ್ಲ ಬಗೆಯ ಅರಣ್ಯ ಒತ್ತುವರಿಯನ್ನೂ ತೆರವು ಮಾಡುವುದಾಗಿ ಘೋಷಿಸಲಾಗಿದೆ. ಆದರೆ, ಈಗಾಗಲೇ ಹಗ್ಗಜಗ್ಗಾಟದಲ್ಲಿರುವ ಬಗರ್ ಹುಕುಂ ಜಮೀನುಗಳನ್ನು ಕಾರ್ಯಪಡೆ ಹೇಗೆ ನಿಭಾಯಿಸಲಿದೆ ಎಂಬುದರ ಕುರಿತ ಸ್ಪಷ್ಟತೆ ಮಾತ್ರ...
ಬಗರ್‌ಹುಕುಂ ಭೂಮಿ ವಿಷಯದಲ್ಲಿ ಅರಣ್ಯ ಇಲಾಖೆಯ ವರ್ತನೆಗಳನ್ನು ಗಮನಿಸಿದರೆ, ಕಂದಾಯ ಇಲಾಖೆಯು ಬೇರೆ ದೇಶದ ಅಥವಾ ಬೇರೊಂದು ಸರ್ಕಾರದ ಇಲಾಖೆಯೇನೋ ಎಂಬಂತಿವೆ! ಹಿಂದಿನ ಸರ್ಕಾರ ಈ ಸಮಸ್ಯೆ ಬಗ್ಗೆ ಬರೀ ಮಾತಾಡಿದ್ದೇ ಬಂತು....