ಉತ್ತರ ಪ್ರದೇಶದ ಆಲಿಗಢದ ಸ್ಥಳೀಯ ಮಸೀದಿಯಲ್ಲಿ ಹಿಂದೂ ವ್ಯಾಪಾರಿಯೊಬ್ಬರು ಸ್ವಯಂಪ್ರೇರಿತವಾಗಿ ಪ್ರಾರ್ಥನೆಯಲ್ಲಿ (ನಮಾಜ್) ಭಾಗಿಯಾಗಿದ್ದು, ಬಲಪಂಥೀಯರು ವಿವಾದ ಸೃಷ್ಟಿಸಿದ್ದಾರೆ. "ಹಿಂದೂ ವ್ಯಾಪಾರಿಯ ಶುದ್ಧೀಕರಣ ಮಾಡಬೇಕು" ಎಂದು ಸಂಘಪರಿವಾರ ಆಗ್ರಹಿಸಿದೆ.
ಮಾಮೂ ಭಂಜಾ ಪ್ರದೇಶದ ವ್ಯಾಪಾರಿಯಾದ...
ಭಾರತೀಯರಿಗೆ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಸದ್ಯಕ್ಕೆ 'ಪ್ರಬಲ ವ್ಯಕ್ತಿ'ಗಳಂತೆ ಗೋಚರಿಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಅವರ ದಾಳಿ, ಕ್ರೌರ್ಯ, ಹಿಂಸೆಯನ್ನು ಬೆಂಬಲಿಸುತ್ತಿದ್ದಾರೆ. ಇದು, ಆಘಾತಕಾರಿ ಮಾತ್ರವಲ್ಲ, ಅನಾಹುತಕಾರಿಯೂ ಹೌದು.
ಅಮೆರಿಕದಲ್ಲಿರುವ ಭಾರತೀಯರು ಸಂಪ್ರದಾಯವಾದಿ ರಿಪಬ್ಲಿಕನ್...
ರಾಹುಲ್ ಗಾಂಧಿ ಬಗ್ಗೆ ಅಪಪ್ರಚಾರ ಮಾಡಿದ ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. "ಸುಳ್ಳು ಹೇಳಿಕೆಗಳ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ" ಎಂದು ಆರೋಪಿಸಿ...
'ಅನಿವಾರ್ಯ ಕಾರಣಕ್ಕಾಗಿ' ಮುಂದೂಡಲಾಗಿದೆ ಎಂದ ಎನ್‌ಎಸ್‌ಡಿ
ಎರಡು ತಿಂಗಳುಗಳಿಂದ ನಿರಂತರ ಪೂರ್ವಾಭ್ಯಾಸ ಮಾಡಿದ್ದ ಕಲಾವಿದರು
ಬಲಪಂಥೀಯರಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಭೀಷ್ಮ ಸಾಹ್ನಿ ಕಾದಂಬರಿ ಆಧಾರಿತ 'ತಮಸ್' ನಾಟಕದ ಪ್ರದರ್ಶನವನ್ನು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ...