12ನೇ ಶತಮಾನದ ಬಸವಾದಿ ಶರಣರ ವಚನಗಳಲ್ಲಿ ಧರ್ಮ ಮತ್ತು ಕಾನೂನು ಬೇರೆಯಲ್ಲ. ಬಸವಣ್ಣನವರ ವಚನಗಳೇ ಕಾನೂನು. ಎಲ್ಲರಿಗೂ ಸಮಾನತೆ ತಂದು ಕೊಟ್ಟಿವೆ ಎಂದು ಹಿರಿಯ ನ್ಯಾಯವಾದಿ ವಿದ್ಯಾವತಿ ಅಂಕಲಗಿ ಹೇಳಿದರು.
ವಿಜಯಪುರ ನಗರದ ವೀರಶೈವ...
ಕಿವಿಯಲ್ಲಿ ಹುಟ್ಟುವ, ಮಡಿಕೆಯಲ್ಲಿ ಹುಟ್ಟುವ ಹಾಗೂ ಮಂತ್ರದಿಂದ ಹುಟ್ಟುವ ಸನಾತನಿಗಳ ನಿಸರ್ಗ ವಿರೋಧಿ ಮತ್ತು ಅಸಹಜ ಕಾಲ್ಪನಿಕ ಕತೆಗಳನ್ನು ನಿರಾಕರಿಸುವ ಬಸವಣ್ಣನವರು ಜಾತಿಗಳನ್ನು ಜನರ ಕಾಯಕದಿಂದ ಹುಟ್ಟಿವೆ ಎನ್ನುವುದನ್ನು ದೃಢಪಡಿಸುತ್ತಾರೆ. ಮನುಷ್ಯನ ಜನ್ಮವು...