ಜೂ. 11ರಂದು ಕವಿ ಸಿದ್ದಲಿಂಗಯ್ಯನವರು ಇಲ್ಲವಾದ ದಿನ. ಅವರೊಂದಿಗೆ ಒಡನಾಡಿದ ಅಗ್ರಹಾರ ಕೃಷ್ಣಮೂರ್ತಿಯವರು ಕವಿಯ ಕಾಲ, ಒತ್ತಾಸೆಗಳು, ಹೋರಾಟಗಳನ್ನು ಇಲ್ಲಿ ಕಂಡಿರಿಸಿದ್ದಾರೆ.
ಕೊಳೆಗೇರಿಯಲ್ಲಿ ಬೆಳೆದು ಪಕ್ಕದಲ್ಲೇ ಸ್ಮಶಾನದೊಳಗಿದ್ದ ಲೈಟ್ ಕಂಬದ ಬೆಳಕಿನಲ್ಲಿ ಯಾರದ್ದೋ...
ಯಾವುದೇ ಚಳವಳಿಗಳು ಆ ಕಾಲದ ಒತ್ತಡಗಳಿಂದ ರೂಪುಗೊಳ್ಳುತ್ತವೆ. ಕಾಲ ಗರ್ಭದಲ್ಲಿ ಹೂತುಹೋದ ಪ್ರತಿರೋಧದ ದನಿಗಳು ಮೊಳಕೆಯೊಡೆಯಲೂ ತಕ್ಕ ಕಾಲಕ್ಕೆ ಕಾಯುತ್ತವೆ ಎಂದು ಕಾಣುತ್ತದೆ. ಶತಮಾನಗಳ ದಲಿತ ಸಮುದಾಯದ ನೋವು-ಯಾತನೆಗಳು ಸ್ವಾಭಿಮಾನಿ, ಸಾಂಸ್ಕೃತಿಕ, ಸಾಮಾಜಿಕ...