"ಮೇಲ್ವರ್ಗದ ಮಹಿಳೆ ಆಗಿರಲಿ ಅಥವಾ ದಲಿತ ಮಹಿಳೆ ಆಗಿರಲಿ, ಮಹಿಳೆಯರು ಸಮಾಜದಲ್ಲಿ ಹಿಂದಿನಿಂದಲೂ ಅಸ್ಪೃಶ್ಯರಷ್ಟೇ ಶೋಷಿತರು. ಪಾಶ್ಚಿಮಾತ್ಯ ಮಹಿಳಾಪರ ಚಿಂತಕಿಯರನ್ನು ಮಹಿಳಾಪರ ಹೋರಾಟಗಾರರು ಸೇರಿದಂತೆ ಎಲ್ಲರೂ ಉದಾಹರಿಸುತ್ತಾರೆ. ಆದರೆ ದುರ್ದೈವ ಎಂದರೆ ದೇಶದಲ್ಲಿ...
ತಾವೇ 'ನಿಜವಾದ' ಹಿಂದುಗಳೆಂದು ಹೇಳಿಕೊಳ್ಳುವವರು ಯಾವುದಾದರೊಂದು ಪವಾಡದಿಂದ ದೇವರ ಮೇಲಿನ ಪ್ರೀತಿಯು ಎಲ್ಲ ಮಾನವೀಯತೆಯ ಮೇಲಿನ ಪ್ರೀತಿ ಎಂದು ಅರಿತುಕೊಂಡರೆ, ಅವರು ಇಲ್ಲಿಯವರೆಗೆ ಕಾಣದಾಗಿದ್ದ ಶಾಂತಿ ಮತ್ತು ತೃಪ್ತಿಯನ್ನು ಕಂಡುಕೊಳ್ಳಬಹುದು.
ಭಾರತ– ಬಹುತ್ವದ ನಾಡು....
ಮೋದಿ ನೇತೃತ್ವದ ಮೈತ್ರಿಕೂಟ ಸರ್ಕಾರ ವಿರೋಧ ಪಕ್ಷಗಳ ರಾಜ್ಯಗಳ ವಿರುದ್ಧ ದ್ವೇಷ ಮತ್ತು ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂಬುದು ಹಲವಾರು ವಿಷಯಗಳಿಂದ ಸ್ಪಷ್ಟವಾಗುತ್ತದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಭಗ್ನಗೊಳಿಸುವ ಈ ನೀತಿಯಿಂದ ಪ್ರಜಾಪ್ರಭುತ್ವದ...