ಸಾಹಿತಿಗಳು ಪರಾವಲಂಬಿಗಳಾಗಬಾರದು. ಸಂವಿಧಾನವನ್ನು ರಾಜಕೀಯ ಪಠ್ಯವಾಗಿ ನೋಡದೆ ಸಾಂಸ್ಕೃತಿಕ ಪಠ್ಯವಾಗಿ ಅರಿಯಬೇಕಾಗಿದೆ ಎಂದು ಕಾದಂಬರಿಕಾರ ಸಾಹಿತಿ ಶ್ರೀಧರ ಬಳಿಗಾರ ಹೇಳಿದರು.
ಬಾಗಲಕೋಟೆ ನವನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಭಾನುವಾರ ಯಂಡಿಗೇರಿಯ ತ್ರಿವೇಣಿ...
'ಮೂರು ದಿನಗಳ ಕಾಲ ನಡೆಯುವ ರನ್ನ ವೈಭವಕ್ಕೆ ಯಾವುದೇ ಕುಂದುಬರದಂತೆ ಎಲ್ಲ ಸಿದ್ದತೆ ಭರದಿಂದ ಸಾಗಿದೆ. ಅಧಿಕಾರಿಗಳು ಪರಿಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ರನ್ನ ವೈಭವ ವಿಜೃಂಭಣೆಯಿಂದ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ಜಿಲ್ಲಾ...
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂವಹನ ಮಾಡುವಂತಹ ಹ್ಯಾಮ್ ಸ್ಟೇಷನ್ ಹೊಂದುವ ಮೂಲಕ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಿಲ್ಲೆಗೆ ಕೀರ್ತಿ ತಂದಿದೆ. ರಾಜ್ಯದ ಮೂರನೆಯ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲೇ...
ಕವಿ ಚಕ್ರವರ್ತಿ ರನ್ನನ ಗತ ವೈಭವ ಸಾರುವ ನಾಡಿನ ಮಹಾ ಉತ್ಸವ ರನ್ನ ವೈಭವಕ್ಕೆ ದಿನಗಣನೆ ಶುರುವಾಗಿದೆ. ರನ್ನನ ನಾಡು ಮುಧೋಳ ಹಾಗೂ ರನ್ನ ಬೆಳಗಲಿಗಳು ಸಾಂಸ್ಕೃತಿಕ ಮಹಾ ಹಬ್ಬಕ್ಕೆ ಸಕಲ ತಯಾರಿಗಳೊಂದಿಗೆ...
ಬೆಳಗಾವಿಯಲ್ಲಿ ಯಶಸ್ವಿಯಾಗಿ ಆರಂಭವಾದ ಸದ್ಭಾವನ ಮಂಚ್ ಈಗ ನವನಗರ ಬಾಗಲಕೋಟೆಗೆ ತಲುಪಿದ್ದು, ವಿವಿಧ ಸಮುದಾಯಗಳ ಮಹಿಳೆಯರ ನಡುವೆ ಸೌಹಾರ್ದತೆ, ಪರಸ್ಪರ ಅರ್ಥೈಸಿಕೊಳ್ಳುವಿಕೆ, ಪ್ರೀತಿ ಮತ್ತು ಏಕತೆಯನ್ನು ಬೆಳೆಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಜಮಾಅತೆ ಇಸ್ಲಾಮಿ...