ಜ್ಞಾನಸಂಪನ್ನ ವ್ಯಕ್ತಿಗಳು ಅವರದ್ದೇ ಆದ ಒಂದು ನೆಮ್ಮದಿಯ ಸ್ಥಿತಿಯಲ್ಲಿರುತ್ತಾರೆ. ಸಾವಿರಾರು ಜನರು ಅವರ ಸುತ್ತ ಸೇರುವುದಾಗಲೀ, ಅವರ ಬಗ್ಗೆ ಅಭಿಮಾನ ವ್ಯಕ್ತ ಪಡಿಸುವುದಾಗಲೀ ಅವರಲ್ಲಿ ಯಾವ ಅಹಂಕಾರವನ್ನೂ ಮೂಡಿಸುವುದಿಲ್ಲ. ಅವರು ಸರಳವಾಗಿಯೇ ಬದುಕುತ್ತಾರೆ....
ಭಾರತೀಯ ಉಪಖಂಡವನ್ನು ಹಲವು ತಲೆಮಾರುಗಳ ಕಾಲ ಉಲ್ಲಾಸಗೊಳಿಸಿದ, ಮೃದುಮಧುರ ಕಂಠದ ಒಡೆಯ ಅಮೀನ್ ಸಯಾನಿ ಕಣ್ಮರೆಯಾಗಿದ್ದಾರೆ.
ನಮ್ಮ ಯೌವನ ಕಾಲದ ಅತಿ ದೊಡ್ಡ ಆಕರ್ಷಣೆಗಳಲ್ಲಿ ಒಂದು ರೇಡಿಯೊ ಸಿಲೋನ್. ಅಲ್ಲಿಂದ ಕೇಳಿ ಬರುತ್ತಿದ್ದ ಗೋಲ್ಡನ್...
ಕನ್ನಡ ಪತ್ರಕರ್ತರ ಪಾಲಿಗೆ "ನಡೆದಾಡುವ ನಿಘಂಟು"ವೇ ಆಗಿದ್ದ ಜಿ.ವೆಂಕಸುಬ್ಬಯ್ಯನವರ ಹೆಸರಿನ ಈ ಪ್ರಶಸ್ತಿ ಕಲಾವಿದ, ಪತ್ರಕರ್ತ ಪಂಜುವಿನ ಸಾಧನೆಗೆ ಅರ್ಹವಾಗಿಯೇ ಸಂದಿದೆ. ಪ್ರಶಸ್ತಿ ಸಿಕ್ಕಿರುವುದು ಆತನ ಕಾರ್ಟೂನಿನ ಸಾಧನೆಗಲ್ಲ. ಆತ ಪ್ರಧಾನ ಸಂಪಾದಕನಾಗಿ...