ಇದು ಬುಲೆಟ್ ಟ್ರೈನ್ ಕಥೆ. ಬರೀ ಬುಲೆಟ್ ಟ್ರೈನ್ ಕಥೆಯಷ್ಟೇ ಅಲ್ಲ. ಬುಡಕಟ್ಟು ಜನರ ಭೂಮಿಯ ಮೇಲೆ ಹಳಿ ಎಳೆದು, ಬದುಕನ್ನು ಬೀದಿ ಪಾಲು ಮಾಡುತ್ತಿರುವ ಬಂಡವಾಳಶಾಹಿಗಳ ಪೋಷಕ ಪ್ರಭುತ್ವದ ಕಥೆ.
ಬಲವಂತರನ್ನು ತುಷ್ಟೀಕರಿಸಲು...
ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಬುಲೆಟ್ ರೈಲು ಓಡಿಸುವ ಯೋಜನೆ ಹಲವಾರು ರೈತರನ್ನು ಕಂಗಾಲಾಗಿಸಿದೆ. ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿರುವ ರಾಮನಗರ ಜಿಲ್ಲೆಯ ರೈತರು, ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ವಿಸ್ತೃತ ಯೋಜನಾ...