ಪ್ರತಿಷ್ಠಿತ ಐಟಿ ಕಂಪನಿಗಳು, ಪ್ರತಿಷ್ಠಿತ ಬಡಾವಣೆಗಳ ಜೊತೆಗೆ ಮೂಲಸೌಕರ್ಯವಿಲ್ಲದ ಅತ್ಯಂತ ಹೆಚ್ಚು ಕೊಳಗೇರಿಗಳಿರುವ ಪ್ರದೇಶ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ. ಪ್ರಬಲ ಜಾತಿಯ ಜನರಿಗಿಂತ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ....
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಭಾಗವಾಗಿ ರಚಿಸಲಾದ ಕ್ಷೇತ್ರ. ಇದನ್ನು ಬೆಂಗಳೂರು ಉತ್ತರ ಮತ್ತು ದಕ್ಷಿಣ ಲೋಕಸಭಾ ಕ್ಷೇತ್ರಗಳ ಕೆಲವು ಭಾಗಗಳನ್ನು ವಿಂಗಡಿಸಿ ರಚಿಸಲಾಗಿದೆ.
ಮುಸ್ಲಿಂ, ಕ್ರೈಸ್ತ,...