ಬೆಳಗಾವಿ - ಖಾನಾಪೂರ್ ರಸ್ತೆಯ ಹೊಲದಲ್ಲಿ ಈ ಸಮಾವೇಶ ಆಯೋಜನೆ ಆಯಿತು. ಮೂರು ದಿವಸದಲ್ಲಿ ಗಾಂಧೀಜಿ ಸುಮಾರು ಕನಿಷ್ಠ 11 ಗೋಷ್ಟಿಗಳಲ್ಲಿ ಭಾಗವಹಿಸಿದರು. ಭಾಷಣ ಮಾಡಿದರು. ಬೆಳಗಾವಿ ಸಮ್ಮೇಳನದಿಂದ ಸ್ವಾತಂತ್ರ್ಯ ಸಂಗ್ರಾಮದ ಗತಿಯೇ ಬದಲಾಯಿತು. ಬೆಳಗಾವಿ ಕಾಂಗ್ರೆಸ್ ಸಮಾವೇಶ ಸಮಾನತೆ - ಸರ್ವೋದಯದ ಕನಸು ಹಾಗೂ...