ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಮುಸ್ಲಿಂ ಸಮುದಾಯ (ಬ್ಯಾರಿಗಳು) ಶುಕ್ರವಾರ ಬೆಂಗಳೂರಿನ ಶೃಂಗಾರ್ ಪ್ಯಾಲೇಸ್ ಮೈದಾನದಲ್ಲಿ ಒಟ್ಟಾಗಿದ್ದರು. ಬ್ಯಾರಿ ಕೂಟದಲ್ಲಿ ಸೇರಿ ಸಂತಸಪಟ್ಟರು, ಸಂಭ್ರಮಿಸಿದರು.
ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಸಂಘಟನೆಯೂ “ಇದ್ ಬೆಂಗಳೂರ್...
ಬೆಂಗಳೂರಿನಲ್ಲಿ ನಾನಾ ಕಾರಣಗಳಿಗಾಗಿ ನೆಲೆಸಿರುವ ಕರಾವಳಿಯ ಮುಸ್ಲಿಂ ಸಮುದಾಯವಾಗಿರುವ 'ಬ್ಯಾರಿ'ಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಎಂಬ ಯುವಕರ ಸಂಘಟನೆಯು ಇದೀಗ ದೊಡ್ಡ ಸಮ್ಮೇಳನವೊಂದಕ್ಕೆ ಕೈ ಹಾಕಿದ್ದು, ಪ್ಯಾಲೇಸ್ ಗ್ರೌಂಡ್‌ನಲ್ಲಿ...