ಜಾತಿ ವ್ಯವಸ್ಥೆಯ ಬ್ರಾಹ್ಮಣರ ಕುರಿತಾಗಿ ತಾವು ಹೇಳಿದ್ದು ಹೌದಾದರೆ ಬ್ರಾಹ್ಮಣರಿಗೆ ಈ ದೇಶದಲ್ಲಿ ಅನ್ಯಾಯವಾಗಿದೆ, ಆಗುತ್ತಿದೆ ಎನ್ನುವುದನ್ನು ಒಪ್ಪಲಾಗದು. ಹಾಗಾದರೆ ಈ ಜಾತಿವ್ಯವಸ್ಥೆ ಯಾರು ಮಾಡಿದರು..? ಏಕೆ ಮಾಡಿದರು…? ಮಾಡಿದ್ದರಿಂದ ಲಾಭ ಯಾರಿಗಾಯಿತು..?...
ಕಾಂಗ್ರೆಸ್ಸಿಗೆ ಮತ್ತು ಮೇಲ್ಜಾತಿಯ ಸುಧಾರಣಾವಾದಿಗಳಿಗೆ ಜಾತಿ ವ್ಯವಸ್ಥೆ ದೇಶದ ದೊಡ್ಡ ಸಮಸ್ಯೆಯಾಗಿ ಕಾಣಲಿಲ್ಲ. ಜಾತಿವಿನಾಶ ಮಾಡುವುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ಮೂಡಲಿಲ್ಲ. ಇದಕ್ಕೆ ಕಾರಣವಿಷ್ಟೇ, ರಾಷ್ಟ್ರೀಯ ಹೋರಾಟಗಳು ಮತ್ತು ಸುಧಾರಣಾ ವಾದಿಗಳ ಚಳುವಳಿಗಳು...