ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲಿಮರು ಮತ್ತು ಧರ್ಮೀಯರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಮಂಗಳೂರಿನ ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಮಾತನಾಡಿದರು....
ಇತ್ತೀಚೆಗೆ ಅಮೆರಿಕದಿಂದ ದಾಖಲೆರಹಿತ ಭಾರತೀಯ ವಲಸಿಗರನ್ನು ಕೈಕೋಳ ತೊಡಿಸಿ ನಿರ್ಧಯವಾಗಿ ಅಮೆರಿಕದಿಂದ ಹೊರ ಹಾಕಲಾಗಿದೆ. ಈ ನಡುವೆ 2010ರಲ್ಲಿ 'ಡಂಕಿ ಮಾರ್ಗ' ಮೂಲಕ ಅಮೆರಿಕಕ್ಕೆ ತೆರಳಿದ ಭಾರತದ 102 ಜನರ ಪೈಕಿ ಪಂಜಾಬ್ನ...
ಭಾರತದಲ್ಲಿ ಉದ್ಯೋಗಗಳು ದೊರೆಯುತ್ತಿಲ್ಲ.
ಟ್ರಂಪ್ ಹೇಳಿದ್ದಕ್ಕೆಲ್ಲ ಮೋದಿ ಒಪ್ಪಿಗೆ ಸೂಚಿಸುತ್ತಿದ್ದಾರೆ.
ಭಾರತೀಯರ ಮಾನವ ಘನತೆಗೆ ಅಪಮಾನವಾಗುತ್ತಿದೆ.
ಕೈಕೊಳ ತೊಡಿಸಿ, ಸರಪಳಿಗಳಲ್ಲಿ ಬಂಧಿಸಿ ಅಮೆರಿಕದಿಂದ ಹೊರಹಾಕಲ್ಪಟ್ಟ ದಾಖಲೆರಹಿತ ಭಾರತೀಯ ವಲಸಿಗರು ಭಾರತಕ್ಕೆ ಬಂದಿಳಿದಿದ್ದಾರೆ. ದೌರ್ಜನ್ಯ, ಹಸಿವನ್ನು...
ಪಶ್ಚಿಮ ಸೌದಿ ಅರೇಬಿಯಾದ ಜಿಜಾನ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಜಿದ್ದಾದ ಭಾರತೀಯ ಮಿಷನ್ ಬುಧವಾರ ತಿಳಿಸಿದೆ.
ಮೃತರ ಕುಟುಂಬಕ್ಕೆ ಬೇಕಾದ ಅಗತ್ಯ ಸಹಾಯವನ್ನು ನೀಡಲಾಗುತ್ತಿದೆ...
ಉಕ್ರೇನ್ ವಿರುದ್ಧ ಯುದ್ಧ ನಡೆಸಿ ರಷ್ಯಾ ಸೇನೆಯು ಹಲವಾರು ಭಾರತೀಯರನ್ನು ಬಲವಂತವಾಗಿ ಸೇನೆಯಲ್ಲಿ ಕೆಲಸ ಮಾಡಿಸಿಕೊಂಡಿದೆ ಎಂಬ ಆರೋಪ ಹಲವು ತಿಂಗಳುಗಳಿಂದ ಕೇಳಿಬಂದಿದೆ. ಭಾರತಕ್ಕೆ ಮರಳಿದ ಹಲವಾರು ಯುವಜನರು ಆ ಬಗ್ಗೆ ಹೇಳಿಕೊಂಡಿದ್ದಾರೆ....