ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಅವಿಸ್ಮರಣೀಯ ಕ್ಷಣವಾದ ಸ್ವಾತಂತ್ರ್ಯವು 78 ವರ್ಷಗಳ ಹಿಂದೆ 1947ರ ಆಗಸ್ಟ್ 15ರಂದು ದೊರೆಯಿತು. ಆದರೆ, ಅದೇ ದಿನ, ಭಾರತವನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲಾಯಿತು. ಆದರೂ, ಸಂವಿಧಾನವು...
"ರಾಜ್ಯದಲ್ಲಿ 22 ಲಕ್ಷ ಮಡಿವಾಳ ಜನಸಂಖ್ಯೆ, ದೇಶದಲ್ಲಿ 2.ಕೋಟಿ ಜನಾಂಗದವರಿದ್ದಾರೆ. ಈಗಾಗಲೇ, 17 ರಾಜ್ಯಗಳು ಪರಿಶಿಷ್ಟ ಜಾತಿಗೆ ಸೇರಿಸಿವೆ. ಇನ್ನು 11 ರಾಜ್ಯಗಳು ಪರಿಶಿಷ್ಟ ಜಾತಿಗೆ ಸೇರಿಸಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಯುತ್ತಲೇ...
ಸಮಾಜದಲ್ಲಿ ಭಾವೈಕತೆ ಮತ್ತು ಸೌಹಾರ್ದತೆಗಾಗಿ ಬೀದರ್‌ನಲ್ಲಿ ಸೋಮವಾರ ಏರ್ಪಡಿಸಿದ 'ಸದ್ಭಾವನಾ ನಡಿಗೆ' ಸಾರ್ವಜನಿಕರ ಗಮನ ಸೆಳೆಯಿತು.
ನಗರದ ಮಹಮೂದ್ ಗವಾನ್ ಮದರಸಾ ಎದುರುಗಡೆ ಬೆಳಿಗ್ಗೆ ಸೇರಿದ ವಿವಿಧ ಧರ್ಮಗುರುಗಳು, ಮುಖಂಡರು ಸಸಿಗೆ ನೀರೆರೆದು ನಡಿಗೆಗೆ...
ಜಿಲ್ಲೆಯ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಗ್ರಾಮದೇವಿ ದ್ಯಾಮವ್ವ ಹಾಗೂ ದುರ್ಗವ್ವ ಜಾತ್ರೆಯ ಹೊನ್ನಾಟದ ಕೊನೆಯ ದಿನ; ಗುರುವಾರ, ಹಿಂದೂ ಭಕ್ತರೊಡಗೂಡಿ ಮುಸಲ್ಮಾನರೂ ದೇವಿಯರನ್ನು ಹೆಗಲ ಮೇಲೆ ಹೊತ್ತು...
ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ಎಲ್ಲ ಧರ್ಮೀಯರು ಭಾವೈಕ್ಯತೆಯಿಂದ ಬದುಕುತ್ತಿದ್ದಾರೆ. ಆದರೆ, ರಾಜಕೀಯ ಕೆಲ ದುಷ್ಟ ಶಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ಬಾಂಧವ್ಯವನ್ನು ಕೊನೆಗಾನಿಸಲು, ಹಾಳು ಮಾಡಲು ಯತ್ನಿಸುತ್ತಿವೆ. ಬಿಜೆಪಿ...