ಅಭಿಮನ್ಯು ಒಬ್ನೇ ಚಕ್ರವ್ಯೂಹ ಬೇದುಸ್ವಾಗ ಎಲ್ಲ ಕೌರವರೂ ಸುತ್ತ ಆವರಿಸಿ ಅಭಿಮನ್ಯುವನ್ನು ಸದೆಬಡಿವ ಪರಸಂಗ ನನ್ಜಂಗೆ ನೆನಪಿಗೆ ಬಂತು. ತಾನು ಅಭಿಮನ್ಯುವೆಂದೂ ತನ್ನ ಸುತ್ತಿರುವವರೆಲ್ಲ ಕೌರವರೆಂದೂ ಬಗೆದು, ಕೈಯಲ್ಲಿರುವ ದೊಣ್ಣೆಯನ್ನೇ ಕತ್ತಿಯಂತೆ ಝಳಪಿಸತೊಡಗಿದ
ಮೊದಲ...
"ಅತ್ತಿಗಿ ಕೊಟ್ರ ಮಕ್ಕಳಿಗಿ ಒಜ್ಜಿ ಆಗಲದಂಗ ತನ್ನ ಆರೋಗ್ಯದ ಖರ್ಚು ತಾನೇ ನೋಡ್ಕೋಬಹುದು. ಅತ್ತಿಗಿ ದುಡ್ಡು ಕೋಡೋದೇ ವಾಜವಿ ಅದಾ ಬಿಡ್ರೀ. ಮೊದಲೇ ಅತ್ತಿ-ಸೊಸಿ ನಡು ನೂರ ಇರತಾವ. ಈ ಎರಡು ಸಾವ್ರದ...