ರಾಜಸ್ಥಾನ ಜೈಪುರದಲ್ಲಿ ಶುಕ್ರವಾರ (ಜುಲೈ 21) 16 ನಿಮಿಷಗಳ ಅವಧಿಯಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಭೂಕಂಪ ಸಂಭವಿಸಿದ್ದು ಮಣಿಪುರದಲ್ಲೂ ಲಘು ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ಶುಕ್ರವಾರ ನಸುಕಿನ ಜಾವ 4.09ರ ಸುಮಾರಿಗೆ 4.4ರ ತೀವ್ರತೆಯ...
ಅಮೆರಿಕ ಅಲಾಸ್ಕಾ ಪೆನಿನ್ಸುಲಾ ಪ್ರದೇಶದ ಬಳಿ ಭಾನುವಾರ (ಜುಲೈ 16) 7.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಹಿನ್ನೆಲೆ ಸುತ್ತಮುತ್ತಲ ಕೆಲವು ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ...
ದಕ್ಷಿಣ ಅಮೆರಿಕದ ಪನಾಮದ ಪೆಸಿಫಿಕ್ ಕರಾವಳಿಯಲ್ಲಿ ಫುಟ್‌ಬಾಲ್ ಪಂದ್ಯ ನಡೆಯುತ್ತಿರುವ ನಡುವೆಯೇ ಭೂಮಿ ಬಲವಾಗಿ ಕಂಪಿಸಿದ ಘಟನೆ ನಡೆದಿದೆ.
ಚೆಂಡಿನತ್ತ ಓಡುತ್ತಿದ್ದ ಓರ್ವ ಆಟಗಾರ ಇದ್ದಕಿದ್ದಂತೆ ನೆಲಕ್ಕೆ ಉರುಳಿ ಬಿದ್ದಿದ್ದು, ಕ್ರೀಡಾಂಗಣದ ಸುತ್ತಲೂ ಅಳವಡಿಸಲಾಗಿದ್ದ...
ದೇಶದ ಎರಡು ರಾಜ್ಯಗಳಲ್ಲಿ ಶುಕ್ರವಾರ (ಮಾರ್ಚ್ 24) ಬೆಳಿಗ್ಗೆ ಮಧ್ಯಮ ಪ್ರಮಾಣದ ಭೂಕಂಪ ಉಂಟಾಗಿದೆ. ಆದರೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಬಳಿ ಬೆಳಿಗ್ಗೆ 10.31ರ ಸುಮಾರಿಗೆ...