12ನೇ ಶತಮಾನದ ವಚನಕಾರ, ಕಾಯಕಜೀವಿ ಮಡಿವಾಳ ಮಾಚಿದೇವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಬೀದರ ತಾಲೂಕು ತಹಶೀಲ್ದಾರ್ ದಿಲಶಾದ ಮಹತ್ ಹೇಳಿದರು.
ಬೀದರ್ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ...
12ನೇ ಶತಮಾನದ ವಚನಕಾರರಲ್ಲಿ ಮಡಿವಾಳ ಮಾಚಿದೇವರು ಒಬ್ಬರು, ವಚನಕಾರರಲ್ಲಿ ಶ್ರೇಷ್ಠವಚನಕಾರ. ಮಡಿಯನ್ನು ತೊಳೆಯುವುದರ ಜೊತೆ ಜನರ ಮನಸ್ಸಿನ ಮೈಲಿಗೆ ತೊಳಿಯುವ ಕೆಲಸ ತಮ್ಮ ವಚನಗಳ ಮೂಲಕ ಮಾಡಿದ್ದಾರೆ ಎಂದು ಮಡಿವಾಳ ಸಮಾಜದ ಮುಖಂಡ...