ದೆಹಲಿ | ಬಾಲಕ ಸೇರಿ ಐವರನ್ನು ಕೊಂದ ಆಡಿ ಕಾರು

ಫುಟ್‌ಪಾತ್‌ನಲ್ಲಿ ಮಲಗಿದ್ದ ಐದು ಜನರ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಉತ್ಸವ್ ಶೇಖರ್ ಎಂಬಾತ ಚಲಾಯಿಸುತ್ತಿದ್ದ ಆಡಿ ಕಾರು ಹರಿದಿದ್ದು, ಐವರೂ ಸ್ಥಲದಲ್ಲೇ ಮೃತಪಟ್ಟಿರುವ ದುರ್ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ನೈಋತ್ಯ ಭಾಗದಲ್ಲಿರುವ...

ಪಂಜಾಬ್ | ಕಲಬೆರಕೆ ಮದ್ಯ ಸೇವನೆ; 14 ಸಾವು, ಆರು ಮಂದಿ ಆಸ್ಪತ್ರೆಗೆ ದಾಖಲು

ಕಲಬೆರಕೆ ಮದ್ಯ ಸೇವಿಸಿ ಹದಿನಾಲ್ಕು ಮಂದಿ ಸಾವನ್ನಪ್ಪಿ, ಆರಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಂಜಾಬ್‌ನ ಅಮೃತಸರದ ಮಜಿತಾದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ಎಸ್‌ಎಸ್‌ಪಿ ಮಣಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ....

ಮದ್ಯ ಸೇವನೆ ನಿಲ್ಲಿಸಲು ಹೇಳಿದ್ದಕ್ಕೆ ಸಿಟ್ಟಿಗೆದ್ದು ಮಗ, ಸೊಸೆಯ ಮೇಲೆ ಗುಂಡು ಹಾರಿಸಿದ ವ್ಯಸನಿ

ಮದ್ಯ ಸೇವನೆ ಮಾಡುವುದನ್ನು ನಿಲ್ಲಿಸಲು ಹೇಳಿದ್ದಕ್ಕೆ ಮದ್ಯ ವ್ಯಸನಿಯೋರ್ವ ಸಿಟ್ಟಿಗೆದ್ದು ಮಗ, ಸೊಸೆಯ ಮೇಲೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ನಿವೃತ್ತ ಗೃಹರಕ್ಷಕ ದಳದ ಸಿಬ್ಬಂದಿ ಹರಿ ಯಾದವ್ ಮನೆಯಲ್ಲಿ...

ಮದ್ಯದ ಬಾಟಲಿಗಳಲ್ಲಿ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವುದು ಎಲ್ಲಾ ದೇಶಗಳಲ್ಲಿ ಕಡ್ಡಾಯವಾಗಬೇಕು: ಲಾನ್ಸೆಟ್

ವಿಶ್ವದಲ್ಲಿ ಬರೀ ಮೂರನೇ ಒಂದು ಬಾಗದಷ್ಟು ದೇಶಗಳಲ್ಲಿ ಮಾತ್ರ ' ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ' ಎಂಬ ಲೇಬಲ್ ಅನ್ನು ಮದ್ಯದ ಬಾಟಲಿಗಳಲ್ಲಿ ಹಾಕಲಾಗಿರುತ್ತದೆ. ಎಲ್ಲಾ ದೇಶಗಳಲ್ಲಿ ಈ ಲೇಬಲ್ ಕಡ್ಡಾಯಗೊಳಿಸುವ ಅಗತ್ಯವಿದೆ ಎಂದು...

ಡಿಜೆ, ಮದ್ಯ ಮುಕ್ತ ವಿವಾಹ ಸಮಾರಂಭ ನಡೆಸಿದರೆ 21 ಸಾವಿರ ರೂಪಾಯಿ ಬಹುಮಾನ!

ಪಂಜಾಬ್‌ನ ಬಟಿಂಡಾ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ಡಿಜೆ ಮತ್ತು ಮದ್ಯಪಾನವಿಲ್ಲದ ವಿವಾಹಕ್ಕೆ ಉತ್ತೇಜನ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಮದ್ಯಪಾನ ಮುಕ್ತ ಮತ್ತು ಡಿಜೆ (ಸಂಗೀತ) ಇಲ್ಲದ ವಿವಾಹ ಸಮಾರಂಭವನ್ನು ನಡೆಸಿದರೆ ಕುಟುಂಬಕ್ಕೆ 21,000...

ಜನಪ್ರಿಯ

ಬೀದರ್‌ | ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಬದಲಿಸಿ : ಸಿಎಂಗೆ ದೂರು ನೀಡಿದ ʼಕೈʼ ನಾಯಕರು

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ...

ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ನಿವಾಸದ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕೃಷಿ ರಂಗ | ಕರ್ನಾಟಕದ ಪ್ರಸಿದ್ಧ ಕೃಷಿ ವಿಜ್ಞಾನಿಗಳು

‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಎನ್ನುತ್ತಾರೆ ಬಹುತೇಕ...

ಅಲೆಮಾರಿ ಸಮುದಾಯದ ಬೇಡಿಕೆಗೆ ಪ್ರಗತಿಪರರ ಬೆಂಬಲ

ರಾಜ್ಯ ಸರ್ಕಾರ ಇತ್ತೀಚೆಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ....

Tag: ಮದ್ಯಪಾನ

Download Eedina App Android / iOS

X