ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ತಂಡ ಗೆದ್ದು ಹಿನ್ನೆಲೆ ಯುವಕರ ಗುಂಪೊಂದು ಸಂಭ್ರಮಾಚರಣೆ ನಡೆಸಿದೆ. ಈ ವೇಳೆ, ಅತಿರೇಕದಿಂದ ಯುವಕರು ವರ್ತಿಸಿದ್ದು, ಅವರ ತಲೆ ಬೋಳಿಸಿ ಪೊಲೀಸರು ಕೂಡ ವಿಕೃತಿ ಮೆರೆದಿದ್ದಾರೆ.
ಮಧ್ಯಪ್ರದೇಶದ...
ಒತ್ತಾಯಪೂರ್ವಕವಾಗಿ ಮತಾಂತರ ಮಾಡಿದವರಿಗೆ ಸಾವೇ ಶಿಕ್ಷೆಯಾಗಲಿದೆ. ಮಧ್ಯಪ್ರದೇಶ ಸರ್ಕಾರವು ಮತಾಂತರ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವಂತಹ ಕಾನೂನನ್ನು ಜಾರಿ ಮಾಡಲಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ...
4 ವರ್ಷಗಳ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ಮನೆಯನ್ನು ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಉರುಳಿಸಿತ್ತು. ಇದೀಗ, ಅದೊಂದು ಸುಳ್ಳು ಪ್ರಕರಣವೆಂದು ಹೇಳಿರುವ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದೆ. ಬಿಜೆಪಿ ಸರ್ಕಾರದ ಕಾನೂನುಬಾಹಿರ 'ಬುಲ್ಡೋಜರ್...
ಸಂವಿಧಾನ ಶಿಲ್ಪಿ, ಭಾರತದ ಮೊದಲ ಕಾನೂನು ಸಚಿವ, ಭಾರತದ ಹಿರಿಮೆ, ಜ್ಞಾನದ ಪ್ರತೀಕ ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗಳ ಮೇಲೆ ಹಿಂದುತ್ವವಾದಿ, ಜಾತಿವಾದಿಗಳ ದಾಳಿಗಳು ನಿರಂತವಾಗಿ ನಡೆಯುತ್ತಲೇ ಇವೆ. ಅಂಬೇಡ್ಕರ್ ಪ್ರತಿಮೆಯ...
ಮಧ್ಯಪ್ರದೇಶದ ಪೊಲೀಸರು ಪೆನ್‌ಡ್ರೈವ್‌ಗಳ ಮೊರೆಹೋಗುತ್ತಿದ್ದಾರೆ. ಅವುಗಳ ಖರೀದಿಗಾಗಿ ಭಾರೀ ಹಣ ವ್ಯಯಿಸುತ್ತಿದ್ದಾರೆ. ಮಧ್ಯಪ್ರದೇಶದಾದ್ಯಂತ ಇರುವ ಎಲ್ಲ ಪೊಲೀಸ್ ಠಾಣೆಗಳು ಪೆನ್‌ಡ್ರೈವ್ ಖರೀದಿಗಾಗಿ ತಿಂಗಳಿಗೆ ಬರೋಬ್ಬರಿ ಒಟ್ಟು 25 ಲಕ್ಷ ರೂ. ಖರ್ಚು ಮಾಡುತ್ತಿವೆ...