74 ವರುಷದ ಮಾಜಿ ಸೈನಿಕ ಅಣ್ಣ ಹಜಾರೆ ದೆಹಲಿಗೆ ಬಂದಿಳಿದರು. ಭ್ರಷ್ಟಾಚಾರ ವಿರೋಧಿ ಬಿಲ್‌ಗಾಗಿ ಹತ್ತು ದಿನದ ಉಪವಾಸ ಶುರು ಮಾಡಿದರು. ನಾವೆಲ್ಲ ಅವರಿಗೆ ಬೆಂಬಲ ಸೂಚಿಸುವಾಗ ಅಂತರಾಳದಲ್ಲಿ ಸರ್ವಾಧಿಕಾರವನ್ನೇ ಬಯಸುತ್ತಿದ್ದೆವು ಎಂದರೆ...
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದೆ. ದೆಹಲಿಯಲ್ಲಿರುವ ನಿಗಮ್ ಬೋಧ ಘಾಟ್‌ನಲ್ಲಿ ಬೆಳಗ್ಗೆ 11:45 ಕ್ಕೆ ಅವರ ಅಂತ್ಯಕ್ರಿಯೆ ನಡೆಯಲಿದೆ.
ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕೇಂದ್ರ...
ಸಮ್ಮಿಶ್ರ ಸರ್ಕಾರ ನಡೆಸಬೇಕಿದ್ದರೆ ಮಿತ್ರಪಕ್ಷಗಳ ಮರ್ಜಿ ಹಿಡಿಯಲೇಬೇಕಾಗುತ್ತದೆ ಎಂಬ ಗುರಾಣಿ ಹಿಡಿದ ಮನಮೋಹನ್, ಹಲವು ಅಕ್ರಮಗಳ ವಿರುದ್ಧ ಕತ್ತಿಯನ್ನು ಒರೆಯಿಂದ ಹಿರಿದು ಝಳಪಿಸಲಿಲ್ಲ ಕೂಡ. ಅಷ್ಟರಮಟ್ಟಿಗೆ ಅವರು ತಪ್ಪಿತಸ್ಥರು. ಕುರಿಮರಿಯ ಮೌನವು, ಕೆಲವು...
ಮನಮೋಹನಸಿಂಗ್ ದುರ್ಬಲ ಪ್ರಧಾನಿ ಎಂದೂ, ಮಾತು ಮಾತಿಗೆ ಸೋನಿಯಾ ಆಣತಿಗೆ ಕಾಯುತ್ತಾರೆಂದೂ ಟೀಕಿಸುತ್ತಲೇ ಬಂದಿದ್ದರು ಬಿಜೆಪಿಯ ಮಹಾರಥಿ ಎಲ್.ಕೆ.ಆಡ್ವಾಣಿ. ಆದರೆ, ಅಂತಿಮವಾಗಿ ಮನಮೋಹನ್ ಗೆದ್ದಿದ್ದರು. ಆಡ್ವಾಣಿ ಸೋತಿದ್ದರು.
1991ರಲ್ಲಿ ಪಿವಿ ನರಸಿಂಹರಾವ್ ಸಂಪುಟದ ಅರ್ಥಮಂತ್ರಿಯಾಗಿ...
ಮನಮೋಹನ್ ಸಿಂಗ್ ಅವರ ಬದುಕಿನ ಮಾರ್ಪಾಡು ನೋಡಿದಾಗ ಆಶ್ಚರ್ಯ ಆಗತ್ತೆ. ಅತ್ಯಂತ ಕಡುಬಡತನದ ಕುಟುಂಬದಲ್ಲಿ ಜನಿಸಿ, ದೇಶ ಕಂಡ ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿ ಎರಡು ಬಾರಿ ದೇಶದ ಪ್ರಧಾನಿಯಾದರು. ದೇಶದ ಮಧ್ಯಮ ಮತ್ತು...