ಗ್ರಾಮೀಣ ಕೂಲಿಕಾರರ ಬರಿ ಹೊಟ್ಟೆಗಳ ಮುಂದಿನ ತಟ್ಟೆಗಳಿಗೆ ಮುಸ್ಲಿಮ್ ದ್ವೇಷವನ್ನು ಉಣಬಡಿಸಲಾಗುತ್ತಿದೆ. ಭಾರತಮಾತೆ, ದೇಶಭಕ್ತಿ, ಹಿಂದುತ್ವದ ಭಾಷಣಗಳನ್ನು ಬಿಗಿಯಲಾಗುತ್ತಿದೆ. ಹೊಟ್ಟೆ ಬಟ್ಟೆಗಾಗಿ ಹಗಲಿರುಳು ದುಡಿದ ನಂತರವೂ ತತ್ತರಕ್ಕೆ ಸಿಲುಕಿರುವ ಜನಕೋಟಿ ಭಾರತ ಮಾತೆಯ...
ದೇಶದ ಹಲವು ಭಾಗಗಳಲ್ಲಿ ಕಡಿಮೆ ವೇತನ, ಕೆಲಸದ ದಿನಗಳ ಕಡಿತ ಮತ್ತು ಉದ್ಯೋಗ ಕಾರ್ಡ್‌ಗಳ ಅಳಿಸುವಿಕೆ ಮುಂತಾದ ಬಹು ಸಮಸ್ಯೆಗಳು ಎದುರಾಗುತ್ತಿವೆ. ಮೋದಿ ಸರ್ಕಾರವು 7 ಕೋಟಿಗೂ ಹೆಚ್ಚು ಕಾರ್ಮಿಕರ ಉದ್ಯೋಗ ಕಾರ್ಡ್‌ಗಳನ್ನು...
ಗ್ರಾಮೀಣ ಬಡ ಕುಟುಂಬಗಳ ಒಬ್ಬ ವ್ಯಕ್ತಿಗೆ ವರ್ಷದಲ್ಲಿ ನೂರು ದಿನ ಕೂಲಿ ಒದಗಿಸುವ ಮನರೇಗ, ವಿಶ್ವದ ಅತಿ ದೊಡ್ಡ ಉದ್ಯೋಗ ಯೋಜನೆ ಮನರೇಗ. ಮೋದಿ ಸರ್ಕಾರ ಕಳೆದ ಬಜೆಟ್ ನಲ್ಲಿ ಈ ಯೋಜನೆಗೆ...
ಸಂವಿಧಾನ ಬದ್ಧವಾಗಿ ಮತದಾನದ ಹಕ್ಕನ್ನು ಭಾರತದ ಪೌರರಾದ ನಾವೆಲ್ಲರೂ ಪಡೆದಿದ್ದೇವೆ. ಮತ ಚಲಾಯಿಸುವ ಮೂಲಕ ನೀವು ನಿಮ್ಮ ಅಭಿವೃದ್ಧಿ, ಗ್ರಾಮದ ಅಭಿವೃದ್ಧಿ, ದೇಶದ ಅಭಿವೃದ್ಧಿ ಮಾಡಲು ಸಾಧ್ಯ. ಹಾಗಾಗಿ, ಅದನ್ನು ಲಘುವಾಗಿ ಪರಿಗಣಿಸದೆ...