ಯಾದಗಿರಿ | ಮನರೇಗಾ ಯೋಜನೆಯ ₹13.57 ಲಕ್ಷ ದುರುಪಯೋಗ; ಮಾಜಿ ಗ್ರಾಪಂ ಅಧ್ಯಕ್ಷ ಸೇರಿ ಇಬ್ಬರಿಗೆ ಜೈಲು ಶಿಕ್ಷೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ₹13.57 ಲಕ್ಷ ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ...

ಹಾವೇರಿ | ಮನರೇಗಾ ಯೋಜನೆ ಮರುಸ್ಥಾಪನೆ, ಬಲವರ್ಧನೆಗೆ ಕಾರ್ಮಿಕರು ಬೃಹತ್ ಪ್ರತಿಭಟನೆ

ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿಕಸಿತ ಭಾರತ ಜಿ-ರಾಮ್-ಜಿ ಮಸೂದೆ 2025ನ್ನು ಖಂಡಿಸಿ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆ ಮರುಸ್ಥಾಪಿಸಿ, ಬಲವರ್ಧನೆಗೆ ಆಗ್ರಹಿಸಿ ಜಿಲ್ಲಾ ಸಂಯುಕ್ತ ಸಂಘಟನೆಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಹಾವೇರಿ ಪಟ್ಟಣದ...

ಹಾವೇರ | ಮನರೇಗಾ ಯೋಜನೆ ಸಂಪೂರ್ಣ ನಾಶ ಮಾಡುವ ಹುನ್ನಾರ; ಡಿ. 29ಕ್ಕೆ ಕಾರ್ಮಿಕರು ಪ್ರತಿಭಟನೆ

"ಮನರೇಗಾ ಯೋಜನೆಯನ್ನು ರದ್ದು ಮಾಡಿ ಸಂಪೂರ್ಣ ನಾಶ ಮಾಡುವ ಹುನ್ನಾರ ಕೇಂದ್ರ ವಿಕಸಿತ್ ಭಾರತ ಜಿ ರಾಮ್, ಜಿ ಬಿಲ್ಲ ಯೋಜನೆ ಮಾಡಿರುವುದನ್ನು ಖಂಡಿಸಿ ಕಾರ್ಮಿಕರು ಡಿ. 29ಕ್ಕೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ"  ಹಾವೇರಿ ಪಟ್ಟಣದ...

ಬೆಳಗಾವಿ | ಮನರೇಗಾ ಯೋಜನೆಗೆ ಮಸಿ ಬಳಿದ ಅಧಿಕಾರಿಗಳು: ಬೆವರು ಹರಿಸಿದ ಕಾರ್ಮಿಕರ ಕೂಲಿ ಕಡಿತ

ಮನರೇಗಾ ಯೋಜನೆಯು ಕೇವಲ ಕೆಲಸವನ್ನೇ ನೀಡುವುದಿಲ್ಲ. ಗೌರವ, ಆತ್ಮಸ್ಥೈರ್ಯ ಮತ್ತು ಬದುಕಿನ ಭರವಸೆಯನ್ನು ಬಡ ಕಾರ್ಮಿಕರ ಕೈಗೆ ಒಪ್ಪಿಸುತ್ತದೆ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪೂರ ಗ್ರಾಮ ಪಂಚಾಯಿತಿಯಲ್ಲಿ ಕಂಡುಬಂದಿರುವ ಕೂಲಿ...

ಬೆಳಗಾವಿ | ಮನರೇಗಾ ಯೋಜನೆಯಡಿ ಅಭಿವೃದ್ಧಿ; ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯಕ್ಕೆ ಮೆರಗು

ಬೆಳಗಾವಿಯಿಂದ 15 ಕಿಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನ ಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣ. ಕಳೆದ ವರ್ಷದಿಂದ ಟೈಗರ್ ಸಫಾರಿ ಪ್ರಾರಂಭವಾಗಿದ್ದು, ಜನರಿಂದಲೂ ಒಳ್ಳೆಯ ಸ್ಪಂದನೆ...

ಜನಪ್ರಿಯ

ಉಡುಪಿ | ರೈತರ ಸ್ವಾವಲಂಬನೆಗೆ ಸಹಕಾರಿ ಸಂಘಗಳ ಕೊಡುಗೆ ಅಪಾರ: ಕೆ. ರವಿರಾಜ ಹೆಗ್ಡೆ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ (ನಿ.) ಹಾಗೂ ಜಿಲ್ಲಾ ಸಹಕಾರ...

ಯಾದಗಿರಿ | ಮನರೇಗಾ ಯೋಜನೆಯ ₹13.57 ಲಕ್ಷ ದುರುಪಯೋಗ; ಮಾಜಿ ಗ್ರಾಪಂ ಅಧ್ಯಕ್ಷ ಸೇರಿ ಇಬ್ಬರಿಗೆ ಜೈಲು ಶಿಕ್ಷೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ₹13.57...

ಬಡಗಿಯೊಬ್ಬ ಭಯೋತ್ಪಾಕನಾದ ಕತೆ- ಕಾಶ್ಮೀರದಲ್ಲಿ ಹತನಾದ ಎಲ್‌ಇಟಿ ಉಗ್ರಗಾಮಿ ಮೊಹಮ್ಮದ್ ಲತೀಫ್ ಭಟ್

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ (ನ. 18) ಭದ್ರತಾ ಪಡೆಗಳು...

ಹುನಗುಂದ |ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ: ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಆಹ್ವಾನ

ಹುನಗುಂದ ಉಪನೋಂದಣಿ ಕಚೇರಿ ವ್ಯಾಪ್ತಿಯಲ್ಲಿರುವ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ 2026-27ನೇ...

Tag: ಮನರೇಗಾ ಯೋಜನೆ