ಬಳ್ಳಾರಿ ನಗರದ ಬಂಡಿಹಟ್ಟಿ ಪ್ರದೇಶದ ಸಿದ್ದರಾಮೇಶ್ವರ ಕಾಲೋನಿ, 2ನೇ ಅಡ್ಡರಸ್ತೆ, 29ನೇ ವಾರ್ಡ್ ಪ್ರದೇಶದಲ್ಲಿ ಅತ್ಯಂತ ಸುಸಜ್ಜಿತವಾಗಿದ್ದ ಸಿಸಿ ರಸ್ತೆಯನ್ನು ಒಡೆದು ಹಾಕಿ ಅವೈಜ್ಞಾನಿಕವಾಗಿ ತೆರೆದ ಚರಂಡಿಯನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಓಡಾಡುವುದು...
ಶಿವಮೊಗ್ಗ ಸೂಳೆಬೈಲ್ ಅಬ್ದುಲ್ ಕಲಂ ನಗರ ಬಲ ಭಾಗದ ಬಾಡಾವಣೆಗೆ ಜರೂರಾಗಿ ಮೂಲ ಭೂತ ಸೌಲಭ್ಯ ಕಲ್ಪಿಸಿಕೊಡುವಂತೆ,ಶಿವಮೊಗ್ಗ ನಗರದ ವಾರ್ಡ್ ನಂ.35. ಸೂಳೆಬೈಲ್ ಅಬ್ದುಲ್ ಕಲಂ ನಗರ, ಬಲಭಾಗದಲ್ಲಿ ಸುಮಾರು 600 ರಿಂದ...
ದಾವಣಗೆರೆ ಮಹಾನಗರ ಪಾಲಿಕೆ ಸ್ವಚ್ಚ ಸರ್ವೇಕ್ಷಣಾ 2024 ರ ಸಮೀಕ್ಷೆಯಲ್ಲಿ ಹಾಗೂ ಘನತಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಹಾಗೂ ಸ್ವಚ್ಚತೆಯಲ್ಲಿ ಉತ್ತಮ ಸಾಧನೆಗಾಗಿ ಕೇಂದ್ರ ಸರ್ಕಾರದ ಮಿನಿಸ್ಟ್ರೀರಿಯಲ್ ಅವಾರ್ಡ್ (ಪ್ರಶಸ್ತಿ)...
ಮಹಾನಗರ ಪಾಲಿಕೆ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರ ಮೇಲೆ ಪುಂಡರ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬಿಜೆಪಿ ಅಧಿಕಾರದಲ್ಲಿರುವ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಹಲ್ಲೆಗೈದವರು ಬಿಜೆಪಿ ಕಾರ್ಯಕರ್ತರು ಎಂದು ಆರೋಪಿಸಲಾಗಿದೆ.
ಭುವನೇಶ್ವರ ಮಹಾನಗರ...
ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ನೇಮಕವಾಗಿದ್ದರೆ. ಇವರು ಈ ಹಿಂದೆ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. 2024ರ ಜೂನ್ 8ರಂದು ಇವರ ವರ್ಗವಾಗಿತ್ತು. ಪುನಃ ಒಂದು ವರ್ಷಕ್ಕೆ ಸರಿಯಾಗಿ...