ಆಸ್ಪತ್ರೆಯ ಸಿಸಿಟಿವಿ ನೆಟ್‌ವರ್ಕ್‌ಅನ್ನು ಹ್ಯಾಕ್ ಮಾಡಿ ಮಹಿಳಾ ರೋಗಿಗಳ ಖಾಸಗಿ ವಿಡಿಯೋಗಳನ್ನು ಪಡೆದು, ಅವುಗಳನ್ನು ಮಾರಾಟ ಮಾಡಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ....
ಆನ್‌ಲೈನ್‌ನಲ್ಲಿ ಮಹಿಳಾ ರೋಗಿಗಳ ಸಿಸಿಟಿವಿ ವೀಡಿಯೋಗಳನ್ನು ಮಾರಾಟ ಮಾಡಿದ ಆರೋಪದಲ್ಲಿ ಗುಜರಾತ್ ಪೊಲೀಸರು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಬುಧವಾರ ತಿಳಸಿದ್ದಾರೆ. ಸಿಸಿಟಿವಿ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡಿ ವೀಡಿಯೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ...