ಒಂದು ಗ್ರಾಮದ ಭವಿಷ್ಯ ರೂಪುಗೊಳ್ಳುವುದು ಅಲ್ಲಿ ಹುಟ್ಟಿದವರ ಕನಸುಗಳಿಂದ ಮಾತ್ರವಲ್ಲ, ಅಲ್ಲಿ ಬಂದು ನೆಲೆಯೂರಿದವರ ಬದ್ಧತೆಯಿಂದಲೂ ಆಗಬಹುದು ಎಂಬುದು ಹಿರೇಜೇನಿಯ ಸತ್ಯಾ ಅವರ ಕಥೆಯ ಸಾರ. ಅಂಗನವಾಡಿಯ ರೂಪದಲ್ಲಿ ಅವರು ಕಟ್ಟಿಕೊಂಡ ಕನಸು...
ಅಂಗನವಾಡಿ ಕೇಂದ್ರಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಬಡ ಮಕ್ಕಳ ತಾಣ ಅನ್ನೋರಿಗೆ ಈ ಅಂಗನವಾಡಿ ಅಪವಾದ, ಎಲ್ಲವೂ ಅವ್ಯವಸ್ಥೆಯಿಂದ ಕೂಡಿದೆ ಎಂಬ ಆರೋಪ ಎಲ್ಲ ಕಡೆ ಕೇಳುವುದು ಸಹಜ. ಆದರೆ, ಗಡಿನಾಡು ಬೀದರ್...