ಅಲೆಮಾರಿಗಳ ಪಾಲನ್ನು ಅಲೆಮಾರಿಗಳಿಗೆ ಹಿಂತಿರುಗಿಸದೆ ಹೋದರೆ ಕರ್ನಾಟಕದ ಸಾಮಾಜಿಕ ನ್ಯಾಯ ಮಾದರಿಗೆ ಕೊನೆಯ ಮೊಳೆ ಹೊಡೆದಾಯಿತು ಎಂದೇ ನಾಡಿನ ಸಮಸ್ತ ಜನ ಭಾವಿಸಬೇಕಾಗುತ್ತದೆ.
ಮಾದಿಗ ಸಮುದಾಯ ಮೂರು ದಶಕಗಳ ಕಾಲ ನಡೆಸಿದ ಐತಿಹಾಸಿಕ...
ನಾಗಮೋಹನ ದಾಸ್ ಅವರು 'ಸಂವಿಧಾನ ಓದು' ಎಂಬ ಅಭಿಯಾನವನ್ನು ನಡೆಸಿ ಮನೆಮನೆಗೆ ಬಾಬಾಸಾಹೇಬರ ಆಶಯಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಬಲಗೈ ಜಾತಿಗಳಿಗೆ ಒಟ್ಟಾರೆಯಾಗಿ 6.5ರಷ್ಟು ಮೀಸಲಾತಿಯನ್ನು ಒದಗಿಸಿದ್ದಾರೆ.
“ನಮಗೆ ಒಳಮೀಸಲಾತಿ ಹಂಚಿಕೆಯಲ್ಲಿ ಮೋಸವಾಗಿದೆ, ಜಸ್ಟಿಸ್...
ಪ್ರತಿ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರುಗಳಿಗೆ ಆಗಸ್ಟ್ 15ರಂದು ಘೇರಾವ್ ಹಾಕುವುದಾಗಿ ಒಳಮೀಸಲಾತಿ ಹೋರಾಟಗಾರರು ಎಚ್ಚರಿಸಿದ್ದಾರೆ
"ಒಳಮೀಸಲಾತಿಯೊಳಗೆಯೇ ಒಳಮೀಸಲಾತಿ ಬಯಸಿದವರು ಮಾದಿಗರು. ಆ ಸಂಬಂಧ ಜಸ್ಟಿಸ್ ನಾಗಮೋಹನ ದಾಸ್ ಅವರಿಗೆ ಮನವಿಯನ್ನೂ ಸಲ್ಲಿಸಿದ್ದೆವು. ಅಂತಹ ತಾಯ್ತನ...
"ನಮ್ಮ ಮುಂದಿನ ಭವಿಷ್ಯದ ನಾಯಕರಾಗುವ ಮಕ್ಕಳು ಈಗ ಬರೀ ಶಿಕ್ಷಣದಿಂದ ಮಾತ್ರ ವಂಚಿತರಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಉದ್ಯೋಗ, ಆರ್ಥಿಕವಾಗಿ, ರಾಜಕೀಯವಾಗಿ ನಾವು ಹಿಂದೆ ಉಳಿಯುತ್ತೇವೆ. ಒಳಮೀಸಲಾತಿ ಶೀಘ್ರದಲ್ಲೇ ಜಾರಿಯಾಗಲಿ. ಈ ಹೋರಾಟಕ್ಕೆ...
"ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು, ಇದನ್ನು ಬೇರು ಸಹಿತ ಕಿತ್ತು ಹಾಕಬೇಕಾದರೆ ಎಲ್ಲರ ಸಹಕಾರ ಬೇಕು" ಎಂದಿದ್ದಾರೆ ಸಂತ್ರಸ್ತ ದುರ್ಗಪ್ಪ.
"ನಿನ್ ಜಾತಿ ಯಾವ್ದು..? ನಿನ್ನ ಜಾತಿ ಯಾವ್ದು ಹೇಳಲೇ? ನೀನು ಮಾದಾರನ್...