“ಒಳಮೀಸಲಾತಿ ಜಾರಿಯಾಗುವ ವಿಶ್ವಾಸ ಇದೆ. ನಾವು ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನ ನೀಡಬೇಕು. ಐಎಎಸ್ ಆಫೀಸರ್ ಟೀಂ, ಲಾಯರ್ ಟೀಂ, ಹೋರಾಟಗಾರರ ಟೀಂ, ಸಾಹಿತಿ, ಬುದ್ಧಿಜೀವಿಗಳ ಟೀಂ ಸೇರಿದಂತೆ ಒಂದು ವೇದಿಕೆಯನ್ನ ಸಿದ್ಧ ಮಾಡಿ...
“14 ಕೋಟಿ ರೂ. ವೆಚ್ಚ ಮಾಡಿ, ವೈಜ್ಞಾನಿಕವಾಗಿ ದತ್ತಾಂಶವನ್ನು ಸಿದ್ಧಪಡಿಸಿರುವ ಸದಾಶಿವ ಆಯೋಗದ ವರದಿಯನ್ನು ಅಪ್ರಸ್ತುತಗೊಳಿಸದೇ, ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಬೇಕು” ಎಂದು ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹಿಸಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ...