ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಪುನರಾರಂಭ ಆಗಲಿದ್ದು, ಲೋಕಸಭೆಯಲ್ಲಿ ‘ಆಪರೇಷನ್ ಸಿಂಧೂರ’ ಕುರಿತು ಕಾವೇರಿದ ಚರ್ಚೆ ನಡೆಯಲಿದೆ.
ವಿರೋಧ ಪಕ್ಷಗಳು ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತೂ ಧ್ವನಿಯೆತ್ತುವ ನಿರೀಕ್ಷೆಗಳಿವೆ.
ರಾಜ್ಯಸಭೆಯಲ್ಲಿ...
ಯಾವುದೇ ಸಾಂವಿಧಾನಿಕ ಹುದ್ದೆಗೊಂದು ಘನತೆ, ಜೊತೆಗೆ ಜವಾಬ್ದಾರಿಯೂ ಇರುತ್ತದೆ. ಅಂತಹ ಸ್ಥಾನಗಳಿಗೆ ಯೋಗ್ಯರನ್ನು ಆಯ್ಕೆ ಮಾಡಬೇಕೇ ಹೊರತು, ರಾಜಕೀಯ ಲೆಕ್ಕಾಚಾರದಿಂದ ಆಯ್ಕೆಯಾಗಬಾರದು. ಇದಕ್ಕಾಗಿಯೇ ʼಆತ್ಮಸಾಕ್ಷಿಯ ಮತʼಎಂಬ ಬಹುದೊಡ್ಡ ಅಸ್ತ್ರವನ್ನು ಸಂವಿಧಾನ ಸಂಸದರಿಗೆ ನೀಡಿದೆ....
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಮಂಡಲ ಸಹೋದ್ಯೋಗಿಗಳು ರಾಜೀನಾಮೆ ಕುರಿತು ವಹಿಸಿದ ಸುದೀರ್ಘ ಮೌನವೂ ನಿಗೂಢ. ಪ್ರಧಾನಿ ತಡವಾಗಿ ಪ್ರಕಟಿಸಿದ ಬಿರುಸಿನ ಚುಟುಕು ಪ್ರತಿಕ್ರಿಯೆಯೂ ಹಲವು ಅರ್ಥಗಳನ್ನು ಚಿಮ್ಮಿಸಿದೆ. ‘ದೇಶ ಸೇವೆಯ...
ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅದು ಪತ್ರಿಕಾಗೋಷ್ಠಿಯಾಗಿರಲಿ, ಅಧಿವೇಶನವಾಗಿರಲಿ; ಪತ್ರಕರ್ತರಾಗಿರಲಿ, ಪ್ರತಿಪಕ್ಷದವರಾಗಲಿ- ಪ್ರಶ್ನೆಗಳು ಎದುರಾದರೆ, ಅವರು ಅಲ್ಲಿರುವುದಿಲ್ಲ.
ಜುಲೈ 21ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಒಟ್ಟು 21 ದಿನಗಳ ಈ ಅಧಿವೇಶನದ ಆರಂಭಕ್ಕೂ...
ಅಷ್ಟಕ್ಕೂ ಸಂಸತ್ತಿಗೆ ಹಾಜರಾಗಲು ಮೋದಿ ಹಿಂದೇಟು ಹಾಕುವುದೇಕೆ? ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ವಿಪಕ್ಷಗಳನ್ನು ಎದುರಿಸುವ ಧೈರ್ಯವಿಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಯೋಜನೆ ರೂಪಿಸಿಕೊಂಡಿದ್ದಾರೆಯೇ ಅಥವಾ ತಾನು ಸಂಸತ್ತಿಗಿಂತಲೂ ಮೇಲು ಎಂಬ...