ಭಾರತದಲ್ಲಿ ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಇದ್ದರೂ, ಅತ್ಯಾಚಾರ, ಬಾಲ್ಯವಿವಾಹ ಹಾಗೂ ವರದಕ್ಷಿಣೆ ಕಿರುಕುಳದಂತಹ ಗಂಭೀರ ಸಮಸ್ಯೆಗಳು ಇನ್ನೂ ಕೊನೆಗೊಂಡಿಲ್ಲ. ವರದಕ್ಷಿಣೆ ಕೊಡುವುದು-ಪಡೆಯುವುದು ಕಾನೂನುಬಾಹಿರವಾಗಿದ್ದರೂ, ವರದಕ್ಷಿಣೆ ಪದ್ದತಿಯು ನಿರಂತರವಾಗಿ ಮುಂದುವರೆದಿದೆ. ಅದರಲ್ಲೂ, ವರದಕ್ಷಿಣೆಗಾಗಿ...