"ಹಿಂದೂ ಧರ್ಮದೊಳಗೆ ದಲಿತರಿಗೆ ಎಂದಿಗೂ ಏಳಿಗೆ ಇಲ್ಲ, ಅದಕ್ಕಾಗಿ ನಾನು ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸೇರುವ ಮೂಲಕ ಮುಕ್ತನಾದೆ. ಎಲ್ಲರೂ ಬೌದ್ಧ ಧರ್ಮ ಪಾಲಿಸಬೇಕು ಎಂದು ಅಂಬೇಡ್ಕರ್ ಕರೆ ನೀಡಿದ್ದರು....
ಧ್ಯಾನವನ್ನು ಹೇಳಿಕೊಡುವುದನ್ನೆ ಬ್ಯುಸಿನೆಸ್ ಮಾಡಿಕೊಂಡಿರುವ ಧರ್ಮಗುರುಗಳಿರುವ ಈ ಕಾಲದಲ್ಲಿ ಬುದ್ಧನ ಸರಳ ಧ್ಯಾನ ವಿಧಾನಗಳನ್ನು 'ಧಮ್ಮಯಾನ' ಪುಸ್ತಕದಲ್ಲಿ ಲೇಖಕ ಮೂಡ್ನಕೂಡು ಚಿನ್ನಸ್ವಾಮಿಯವರು ವಿವರಿಸಿದ್ದಾರೆ. ಈ ಧ್ಯಾನಗಳು ಮನಸ್ಸಿನ ಆಲೋಚನೆಗಳನ್ನು ಸರಿದಾರಿಗೆ ತರಲು ಸಹಕಾರಿಯಾಗಿವೆ....
"ನನ್ನ ಆ ಶೋಕದ ಕಾವ್ಯ ಸಂಕಲನವನ್ನು ಪಕ್ಕದಲ್ಲಿಟ್ಟುಕೊಂಡು ಮಡಿದ ಒಬ್ಬ ಹುಡುಗ ರಕ್ತ ಕಾರುತ್ತಾ ಬಿದ್ದಿದ್ದ. ಆತನ ಆತ್ಮಹತ್ಯೆಗೆ ನಾನೇ ಕಾರಣ ಎನ್ನಿಸಿ ದುಗುಡಗೊಂಡೆ" ಎನ್ನುತ್ತಾನೆ ಕವಿ ನೆರೂಡ
ಮನುಷ್ಯನ ಮನಸ್ಸು ಕೇಡನ್ನು ಸುಲಭವಾಗಿ...