ಗಾಂಧೀವಾದ ಹಾಗೂ ಸಾವರ್ಕರ್ ಅವರ ಮೂಲಭೂತ ವಾದದ ಬಗ್ಗೆ ವಿಶ್ಲೇಷಣೆ ಮಾಡಿದ್ದೇನೆಯೇ ಹೊರೆತು ಸಾವರ್ಕರ್ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಉದ್ದೇಶ ನನ್ನದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ...
"ಗೋಡ್ಸೆಯನ್ನು ಪೂಜಿಸುವ, ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಕೆಲವು ಸಂಘಟನೆಗಳು ಇವೆ. ಅದನ್ನು ನೋಡುವಾಗ ಗಾಂಧೀವಾದ ಸೋತು ಬಿಟ್ಟಿದೆಯಾ ಅಂತ ಅನ್ನಿಸುತ್ತದೆ. ಸಾವರ್ಕರ್ ಅವರ ಫಿಲಾಸಫಿ ಕೊನೆಗೆ ತಲುಪುವುದು ಮೂಲಭೂತವಾದಕ್ಕೆ. ಮೂಲಭೂತವಾದ ನಮ್ಮ ದೇಶದ...