ಜನ ಕರುಣಿಸಿದ ಅಧಿಕಾರವನ್ನು ಜನರಿಗಾಗಿ ಬಳಸದೇ ಹೋದರೆ, ಬಿಹಾರದ ಬೆಳವಣಿಗೆ ಪಾಠವಾಗದೇ ಹೋದರೆ, ಕರ್ನಾಟಕವೂ ಕಮಲದ ಕೈವಶವಾಗಬಹುದು. ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎನ್ನುವಂತೆ, ರಾಮ ನೆಲೆ ನಿಂತರೂ ಸಂಘಿಗಳ ನಾಟಕ...
ರಾಜಕೀಯ ನಾಯಕರು ಕಾಲಕ್ಕೆ ತಕ್ಕಂತೆ ವೇಷ ಬದಲಿಸುತ್ತ ಊಸರವಳ್ಳಿಯನ್ನೂ ಮೀರಿಸುವುದು ಹೊಸದೇನಲ್ಲ. ಪಕ್ಷದಿಂದ ಪಕ್ಷಕ್ಕೆ ಹಾರುವ ಪ್ರಕ್ರಿಯೆಯೂ ನಿಲ್ಲುವುದಿಲ್ಲ. ಮಾಧ್ಯಮಗಳೂ ಜನರಲ್ಲಿ ತಿಳಿವಳಿಕೆ ತುಂಬುತ್ತಿಲ್ಲ. ಇಂತಹ ಹೊತ್ತಲ್ಲಿ, ರಾಜಕಾರಣದಲ್ಲಿ ಕನಿಷ್ಠ ಮಟ್ಟದ ನೈತಿಕತೆ,...