ಬಿಜೆಪಿ ನಡೆಸುತ್ತಿರುವ ತಿರಂಗಾ ಯಾತ್ರೆಯೂ ಭಾರತಕ್ಕಾಗಿಯೂ ಅಲ್ಲ, ಭಾರತೀಯ ಸೇನೆಗಾಗಿಯೂ ಅಲ್ಲ. ಕೇವಲ ಮೋದಿ ಅವರ ಪ್ರಚಾರಕ್ಕಾಗಿ ಎಂಬ ಭಾವ ಬೆಳೆಯುತ್ತಿದೆ.
ಭಾರತ-ಪಾಕ್ ನಡುವಿನ ಸಂಘರ್ಷಕ್ಕೆ ಅಲ್ಪವಿರಾಮ ಬಿದ್ದಿದೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ...
ದೇಶವನ್ನಾಳುವ ಯೋಗ್ಯತೆ, ಅರ್ಹತೆ ಇರುವ ಸಮರ್ಥ ನಾಯಕ ಎಂದು ಮೋದಿಯವರನ್ನು ದೇಶದ ಜನತೆ ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್ ಈ 'ಸಮರ್ಥ ನಾಯಕ'ನನ್ನು ಪ್ರತಿದಿನ ಪುಡಿಗುಟ್ಟುತ್ತಲೇ...
ಗುಜರಾತ್‌ನ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ 'ಗುಜರಾತ್ ಸಮಾಚಾರ್'ನ ಮಾಲೀಕ ಬಾಹುಬಲಿ ಶಾ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಆರ್ಥಿಕ ವಂಚನೆ ಆರೋಪದ ಮೇಲೆ ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು...
ಅಮೆರಿಕದಿಂದ ತಾನು ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಎಲ್ಲ ಸುಂಕಗಳನ್ನು ತೆಗೆದುಹಾಕಲು ಭಾರತ ಮುಂದೆ ಬಂದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದಾರೆ.
ಭಾರತ ಒಪ್ಪಂದವೊಂದನ್ನು ನಮ್ಮ ಮುಂದಿಟ್ಟಿದೆ. ನಮ್ಮ ಮೇಲಿನ ಎಲ್ಲಾ ಸುಂಕಗಳನ್ನು...
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಫೇಲ್ ವಿಮಾನ ಹಾರಿಸುವ ರೀತಿಯ ಪೋಸ್ಟ್‌ವೊಂದನ್ನು ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಯುವಕನನ್ನು ತುರುವಿಹಾಳ ಪೊಲೀಸರು ಬಂಧಿಸಿದ್ದಾರೆ.ಸಿಂಧನೂರು ತಾಲೂಕಿನ ಕೆ.ಹೊಸಳ್ಳಿ ಗ್ರಾಮದ ಅಜ್ಮೀರ್ (37) ಎಂದು ಗುರುತಿಸಲಾಗಿದೆ.ಅಜ್ಮೀರ್...