ಒಂದು ಕಡೆ ಅದಾನಿ, ಮತ್ತೊಂದು ಕಡೆ ಅಂಬಾನಿ. ಇವರ ಜಾಗತಿಕ ವ್ಯವಹಾರ ಅರಿತಿರುವ ವ್ಯಾಪಾರಸ್ಥ ಟ್ರಂಪ್, ಸುಂಕದ ನೆಪದಲ್ಲಿ ಮೋದಿಯ ಕೈಗಳನ್ನು ತಿರುಚುತ್ತಿದ್ದಾರೆ. ಕುಬೇರರ ಮರ್ಜಿಗೊಳಗಾಗಿರುವ ಮೋದಿ, ಮೌನಕ್ಕೆ ಜಾರಿದ್ದಾರೆ. ಇದು ಮೋದಿಯ...
ಪ್ರಧಾನಿ ಮೋದಿಯವರು ಬೇಲಿ ಮೇಲೆ ಕೂತಿದ್ದಾರೆ. ಬ್ರಿಕ್ಸ್ ಪರವಾದ ದೃಢ ನಿಲುವನ್ನೂ ತಾಳುತ್ತಿಲ್ಲ; ಟ್ರಂಪ್ ನಮ್ಮ ಪರಮಾಪ್ತ ಸ್ನೇಹಿತ ಎನ್ನುವುದನ್ನೂ ನಿಲ್ಲಿಸುತ್ತಿಲ್ಲ. ಪಾಶ್ಚಿಮಾತ್ಯ ದೇಶಗಳ ಗುಲಾಮಗಿರಿಯಿಂದ ಮುಕ್ತರಾಗಿ ನವಭಾರತ ನಿರ್ಮಾಣದತ್ತಲೂ ಮನಸ್ಸು ಮಾಡುತ್ತಿಲ್ಲ....
ಇದೇ ವರ್ಷದ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ವಯಸ್ಸು 75 ವರ್ಷ ಪೂರ್ಣಗೊಳ್ಳಲಿದೆ. ಮೋದಿ ಅವರು 75ನೇ ಹುಟ್ಟಿದ ದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅವರ ಜನ್ಮ ದಿನಾಚರಣೆಯ ಅಂಗವಾಗಿ, ಸೆಪ್ಟೆಂಬರ್ 17ರಂದು...
ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಿಸಿದ್ದು ನಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ-ಪದೇ ಹೇಳಿಕೊಳ್ಳುತ್ತಿದ್ದಾರೆ. ಆಪರೇಷನ್ ಸಿಂಧೂರ ಬಳಿಕ ಈವರೆಗೆ ಟ್ರಂಪ್ ಅವರು ದೇಶ-ವಿದೇಶಗಳಲ್ಲಿ ನಿಂತು ‘ನಾನೇ...
ಭಾರತದ ಜೊತೆಗಿನ ವ್ಯಾಪಾರ ಮಾತುಕತೆಗಳಲ್ಲಿ ಯಾವುದೇ ಪ್ರಗತಿ ಕಂಡಿಲ್ಲವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಮೇಲೆ ವಿಧಿಸಲಾದ 25%ರಷ್ಟು ಸುಂಕವು ಪರಿಸ್ಥಿತಿಯನ್ನು ನಿಭಾಯಿಸಲು ಪರಿಹಾರ ಒದಗಿಸುತ್ತದೆ ಎಂದು...