ಪ್ರಧಾನಿ ಮೋದಿಯವರಿಗೆ ಪ್ರಶ್ನೆಗಳೆಂದರೆ ಆಗುವುದಿಲ್ಲ. ಅದು ಪತ್ರಿಕಾಗೋಷ್ಠಿಯಾಗಿರಲಿ, ಅಧಿವೇಶನವಾಗಿರಲಿ; ಪತ್ರಕರ್ತರಾಗಿರಲಿ, ಪ್ರತಿಪಕ್ಷದವರಾಗಲಿ- ಪ್ರಶ್ನೆಗಳು ಎದುರಾದರೆ, ಅವರು ಅಲ್ಲಿರುವುದಿಲ್ಲ.
ಜುಲೈ 21ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ಒಟ್ಟು 21 ದಿನಗಳ ಈ ಅಧಿವೇಶನದ ಆರಂಭಕ್ಕೂ...
ಅಪರಾಧಗಳ ಹಿಂದಿನ ಅಪರಾಧಿಗಳು ರೈತರು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ಬಿಹಾರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಕುಂದನ್ ಕೃಷ್ಣನ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ರೈತರನ್ನು ದೂಷಿಸುವುದು ನನ್ನ ಉದ್ದೇಶವಾಗಿರಲಿಲ್ಲ. ರೈತರು ಗೌರವಾನ್ವಿತರು...
ಏಷ್ಯಾದ ಅತಿದೊಡ್ಡ ಕೊಳಗೇರಿ ಎಂದೇ ಹೆಸರಾಗಿರುವ ಮುಂಬೈನ ಧಾರಾವಿಯಲ್ಲಿ ಪುನರ್ ಅಭಿವೃದ್ಧಿ ಯೋಜನೆಗಾಗಿ ಸಮೀಕ್ಷೆಗಳು ನಡೆಯುತ್ತಿವೆ. ಈ ಸಮೀಕ್ಷೆ ನಡೆಸುತ್ತಿರುವ ಸಮೀಕ್ಷಕರು ಧಾರಾವಿಯ ಹಿರಿಯ ನಾಗರಿಕರು ಮತ್ತು ವಿಶೇಷಚೇತನರನ್ನು ಬೆದರಿಸಿ ಬಲವಂತವಾಗಿ ಒಪ್ಪಿಗೆ...
ಮೋದಿ, ಬಿಜೆಪಿ ಮತ್ತು ಸಂಘಪರಿವಾರ, ರಾಹುಲ್‌ರನ್ನು ಕೋರ್ಟ್ ಕಟಕಟೆಯಲ್ಲಿ ಕಟ್ಟಿಹಾಕಲು, ನೈತಿಕ ಬಲ ಕುಗ್ಗಿಸಲು ನೋಡುತ್ತಿದೆ. ಅವರು ತುಳಿದಷ್ಟು ರಾಹುಲ್ ಪುಟಿದೆದ್ದು ನಿಲ್ಲುತ್ತಲೇ ಇದ್ದಾರೆ.
ಕಳೆದ ಮಂಗಳವಾರ ಉತ್ತರ ಪ್ರದೇಶದ ಲಕ್ನೋ ನ್ಯಾಯಾಲಯದಿಂದ ಕೇಸ್...
ಕೆಲಸದ ಅವಧಿಯ ವಿಚಾರವಾಗಿ ನಿರಂತರವಾಗಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ, ಚರ್ಚೆಗೆ ಗುರಿಯಾಗಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಈಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಪ್ರಧಾನಿ ಮೋದಿ ಅವರು ಮಾತ್ರವೇ ವಾರಕ್ಕೆ 100...