ಇಂದಿರಾ ಗಾಂಧಿಯವರು ಐವತ್ತು ವರ್ಷಗಳ ಹಿಂದೆ ಹೇರಿದ್ದ ತುರ್ತುಪರಿಸ್ಥಿತಿಯ ಬಗ್ಗೆ ಈಗ ಮಾತನಾಡುವ ಬಿಜೆಪಿಯವರಿಗೆ, "ಘೋಷಿತ ತುರ್ತುಪರಿಸ್ಥಿತಿ ಮುಗಿದು ಐವತ್ತು ವರ್ಷ ಕಳೆದಿದೆ. ಹನ್ನೊಂದು ವರ್ಷಗಳಿಂದ ಜಾರಿಯಲ್ಲಿರುವ ಅಘೋಷಿತ ತುರ್ತುಪರಿಸ್ಥಿತಿ ಮುಗಿಯುವುದು ಯಾವಾಗ?"...
ಬ್ಯಾನ್ ಆಗಿರುವ ಸಂಸ್ಥೆಯಿಂದಲೇ ಪರೀಕ್ಷೆ ನಡೆಸಿ, ಆ ಸಂಸ್ಥೆಯನ್ನು ಹಾಡಿ ಹೊಗಳಿದ್ದಾರೆ ಗೃಹ ಸಚಿವ ಅಮಿತ್ ಶಾ. 2025ರ ಜೂನ್ 15ರಂದು, ಉತ್ತರ ಪ್ರದೇಶದ ಲಕ್ನೋದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ...
ಇಸ್ರೇಲ್-ಇರಾನ್ ನಡುವೆ ಸಂಘರ್ಷ ಉಲ್ಬಣಿಸಿದೆ. ಇಸ್ರೇಲ್‌ನ ಹೈಫಾ ಬಂದರನ್ನು ನಿರ್ವಹಿಸುತ್ತಿರುವ ಅದಾನಿ ಗ್ರೂಪ್‌ನ (ಅದಾನಿ ಪೋರ್ಟ್) ಷೇರುಗಳ ಮೌಲ್ಯವು 3.2%ರಷ್ಟು ಕುಸಿತ ಕಂಡಿದೆ. ಹೈಫಾ ನಿರ್ವಹಣೆಗಾಗಿ ಅದಾನಿ ಪೋರ್ಟ್‌ನಲ್ಲಿ ಹೂಡಿಕೆ ಮಾಡಿರುವ ಎಲ್‌ಐಸಿಯ...
ಜೂನ್ 15ರಿಂದ 17ರವರೆಗೆ ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆನಡಾ ತಡವಾಗಿ ಆಹ್ವಾನಿಸಿದೆ. ಕಾನೂನು ಜಾರಿಗೆ ಸಂಬಂಧಿಸಿದ ಸಹಕಾರ ಸೆರಿದಂತೆ ಮಹತ್ವದ ಷರತ್ತುಗಳನ್ನು ವಿಧಿಸಿ ಮೋದಿ...
‘ಧರ್ಮ ಎಂಬುದು ಒಂದು ಅಫೀಮು. ಅದು ಹೃದಯಹೀನ ಸಮಾಜದ ಹೃದಯ’ ಎಂದು ಎಡಪಂಥೀಯ ಹೋರಾಟಗಾರ, ರಷ್ಯಾ ಕ್ರಾಂತಿಯ ಪ್ರಮುಖ ನಾಯಕ, ವಾರ್ಕ್ಸ್‌ವಾದದ ನೇತಾರ ಕಾರ್ಲ್ ಮಾರ್ಕ್ಸ್ ಹೇಳಿದ್ದರು. ಅವರ ಮಾತು ಭಾರತದಲ್ಲಿ ಬಿಜೆಪಿ...