ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತರು ಈಗ ಮತ್ತೆ ಮಣಿಪುರದ ಹಿನ್ನೆಲೆಯಲ್ಲಿ 'ದೇವರ' ವಿಚಾರವೆತ್ತಿದ್ದಾರೆ. ಭಾಗವತರ ಮಾತುಗಳು ಬಿಜೆಪಿಗೆ ಬೇಕಾದ ಆತ್ಮಾವಲೋಕನದ ಹಿತವಚನವೇ ಹೊರತು ಜನಪರ ನಿಲುವಲ್ಲ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವೆ ಅಭಿಪ್ರಾಯಭೇದ...
ಭಾಗವತ್ ಅವರ ಈ ಗೀತೋಪದೇಶ ಮುಂದಿನ ಮಹತ್ವದ ಬದಲಾವಣೆಯ ಸೂಚನೆಯಂತಿದೆ. ಅದು ಮೋದಿ ಯುಗಾಂತ್ಯವೂ ಇರಬಹುದು. ಜನಪ್ರಿಯತೆಯ ಉತ್ತುಂಗದಲ್ಲಿರುವ (?) ಮೋದಿ ಮುಂದಿನ ದಿನಗಳಲ್ಲಿ ಪಕ್ಷ-ಪರಿವಾರಕ್ಕಿಂತ ದೊಡ್ಡವರೇ ಅಥವಾ ಪರಿವಾರ ಮತ್ತು ಪಕ್ಷವೇ...