ಅದು 1942ರ ಸಮಯ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್‌ನ ಆಡಳಿತವು ನರಮೇಧ ನಡೆಸಲು ಆರಂಭಿಸಿದ್ದ ಕಾಲ. ಇಡೀ ಜಗತ್ತನ್ನೇ ಗೆಲ್ಲುತ್ತೆನೆಂದು ಹಿಟ್ಲರ್ ತನ್ನ ನಾಝಿ ಪಡೆಯೊಂದಿಗೆ ನಾನಾ ದೇಶಗಳ ಮೇಲೆ ಆಕ್ರಮ ನಡೆಸಲು ಆರಂಭಿಸಿದ್ದ...
ಈ ಜಿಯೋನಿಸ್ಟ್ ಚಳವಳಿಯ ಪ್ರತಿಪಾದಕರಾದ ಕುಲೀನ ಯಹೂದಿ ಮನೆತನಗಳು ಬ್ರಿಟಿಷರ ಎಲ್ಲಾ ವಸಾಹತು ಯೋಜನೆಗಳಿಗೆ ಬಂಡವಾಳ ಹೂಡಿದ್ದವು. ಈ ಕಾರಣ ಬ್ರಿಟಿಷ್ ಮತ್ತು ಜಿಯೋನಿಸ್ಟರಿಗೆ ಗಾಢವಾದ ಸಂಬಂಧ ಬೆಳೆದಿತ್ತು. ಮುಂದೆ ಇದು ಜಿಯೋನಿಸ್ಟರ...