ಗಾಜಾ ಪಟ್ಟಿಯಲ್ಲಿ ಯಾವುದೇ ಪಾಪ ಪ್ರಜ್ಞೆಯಿಲ್ಲದೆ ಸಾವಿರಾರು ಮುಗ್ಧ ಮಕ್ಕಳನ್ನು ಕೊಲ್ಲುತ್ತಿರುವ ಯಹೂದಿಯರನ್ನು ಕಂಡಾಗ ದೇವರು ಎಲ್ಲಿದ್ದಾನೆ ಎಂದು ಕೇಳಿಕೊಳ್ಳುವಂತಾಗಿದೆ... ದೇವರು ಎಲ್ಲಿದ್ದಾನೆ? ನನ್ನ ಒಳದನಿ ಹೇಳುತ್ತದೆ - ದೇವರು ಅಲ್ಲೇ ಇದ್ದಾನೆ....
ಇಸ್ರೇಲ್-ಹಮಾಸ್ ನಡುವೆ ಯುದ್ಧ ಆರಂಭವಾಗಿ 9 ತಿಂಗಳುಗಳಾಗಿವೆ. ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಈವರೆಗೆ ಗಾಜಾದ 5% ಜನರು ಅಂದರೆ, 37,396 ಮಂದಿ ಇಸ್ರೇಲ್ ದಾಳಿಗೆ...