ಮೈಸೂರಿನ ಹೊರವಲಯ ಉತ್ತರಹಳ್ಳಿ ಸಮೀಪದಲ್ಲಿ ನಡೆಯಲಿರುವ ಯುವ ದಸರಾ ಕಾರ್ಯಕ್ರಮದ ಸ್ಥಳವನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಪರಿಶೀಲನೆ ನಡೆಸಿದರು.
ಯುವ ದಸರಾ ಆಯೋಜನೆ...
ನಾಡಹಬ್ಬ ದಸರಾ ಕರುನಾಡಿನ ಸಂಸ್ಕೃತಿ, ಕಲೆ ಸಂಪ್ರದಾಯದ ಪ್ರತಿಬಿಂಬ. ನಮ್ಮ ಇತಿಹಾಸದ ವೈಭವವನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸಿಕೊಡುವ ಸಾಂಕೇತಿಕ ರೂಪದ ಪ್ರಯತ್ನ. ಮೈಸೂರು ದಸರಾ ನಾಡಿನ ಪರಂಪರೆಯ ಕೇಂದ್ರಬಿಂದುವಾದರೆ, ಮಡಿಕೇರಿ ದಸರಾ...