ಮದುವೆಯಾಗದೆ ಒಟ್ಟಿಗೆ ವಾಸಿಸಲು ಆಶಿಸುವ ಭಾರತೀಯ ಸಂಗಾತಿಗಳನ್ನು ತಪ್ಪಿತಸ್ಥರಂತೆ ನೋಡಲಾಗುತ್ತಿದೆ. 'ಲಿವ್-ಇನ್ ಸಂಬಂಧ'ದಲ್ಲಿ ಬದುಕುತ್ತಿರುವ ಪ್ರೇಮಿಗಳನ್ನು ಕಳಂಕಿತರಂತೆ ನೋಡಲಾಗುತ್ತಿದೆ.
ಸಮಾಜದಲ್ಲಿ ಯುವಜನರ ಪ್ರೀತಿಯನ್ನು ವಿರೋಧಿಸುವ, ಅನುಮಾನಿಸುವ ನಿಲುವು ಮತ್ತು ಧೋರಣೆ ಯಾವಾಗಲೂ ಇದ್ದೇ ಇರುತ್ತದೆ....