ಜೀವನದಿಯಾಗಿರುವ ಭೀಮಾ ನದಿಯನ್ನು ಕಲುಷಿತ ಮಾಡದಂತೆ ಆಗ್ರಹಿಸಿ ಯುವ ಮುನ್ನಡೆ ತಂಡ ಮತ್ತು ಸಂವಾದ ಸಂಸ್ಥೆಯ ಸಹಯೋಗದಲ್ಲಿ ಕಲಬುರಗಿಯಲ್ಲಿ ಕಾಲ್ನಡಿಗೆಯ ಜಾಥಾ ನಡೆಸಲಾಯಿತು.
ಪರಿಸರ ರಕ್ಷಣೆಗಾಗಿ ಯುವಧ್ವನಿ ನಮ್ಮ ನಡೆ, ಭೀಮಾ ನದಿಯ ಕಡೆ...
ರಾಜ್ಯದಲ್ಲಿ ಯುವಜನರು ಘನತೆಯಿಂದ ಬದುಕಲು ಯುವಜನ ಹಕ್ಕುಗಳ ಅಗತ್ಯವಿದೆ. ಹೀಗಾಗಿ ಯುವಜನ ಆಯೋಗ ಜಾರಿಯಾಗಬೇಕೆಂದು ಕಲಬುರಗಿ ಯುವ ಮುನ್ನಡೆ ತಂಡವು ಜಿಲ್ಲಾದ್ಯಂತ ಯುವಜನ ಆಯೋಗ ರಚನೆಗಾಗಿ ಧ್ವನಿಯಾಗುವಂತೆ ಕಾಲೇಜುಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ...